ಇಂದು ನಾವು ಕನ್ಯಾ ರಾಶಿಯವರ ಗುಣ ಲಕ್ಷಣ ಹೇಗಿರುತ್ತದೆ ನೋಡೋಣ ಬನ್ನಿ..
ಆಡಂಬರದ ಜೀವನಕ್ಕೆ ಮಾರುಹೋಗುವ ಕನ್ಯಾರಾಶಿಯವರು, ಸಹಾಯ ಮಾಡುವುದರಲ್ಲೂ ಎತ್ತಿದ ಕೈ.
ಇವರು ಸ್ವಲ್ಪ ಸೋಂಬೇರಿಗಳಾಗಿದದರೂ ಕೂಡ, ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ.
ಕನ್ಯಾ ರಾಶಿಯವರು ನಗುವ ನಗಿಸುವ, ದಾನ ಧರ್ಮದಲ್ಲಿ ನಂಬಿಕೆ ಇರುವ ವ್ಯಕ್ತಿಗಳಾಗಿರ್ತಾರೆ.
ತೀಕ್ಷ್ಣ ಸ್ವಭಾವಿಗಳಾದ ಕನ್ಯಾರಾಶಿಯವರು, ಎಲ್ಲವನ್ನೂ ಗಮನಿಸುತ್ತಾರೆ. ಇವರ ಈ ಬುದ್ಧಿವಂತಿಕೆಯಿಂದ ಇವರನ್ನು ಅಷ್ಟು ಸುಲಭವಾಗಿ ಮೋಸ ಮಾಡಲಾಗುವುದಿಲ್ಲ.
ಬೇರೆಯವರ ಕಷ್ಟಗಳಿಗೆ ಸ್ಪಂದಿಸುವ ಮತ್ತು ಉತ್ತಮ ಸಲಹೆ ನೀಡುವವರಾಗಿದ್ದು, ನಿಷ್ಪಕ್ಷಪಾತಿಗಳಾಗಿರುತ್ತಾರೆ.
ಒಳ್ಳೆಯಮಾತುಗಾರರಾಗಿರುವ ಇವರು, ತಾವು ಮಾಡುವ ಸಾಧನೆಯಲ್ಲಿ ಯಾರ ಸಹಾಯವನ್ನೂ ಬಯಸುವುದಿಲ್ಲ. ತಾವೇ ತಮ್ಮ ಸ್ವಂತ ತಾಕತ್ತಿನಿಂದ ಸಮಾಜದಲ್ಲಿ ಹೆಸರು ಮಾಡಲು ಮುಂದಾಗುತ್ತಾರೆ.
ಇವರು ಸ್ವಲ್ಪ ನಾಚಿಕೆ ಸ್ವಭಾವದವರಾಗಿದ್ದರೂ ಜನರನ್ನ ಇಂಪ್ರೆಸ್ ಮಾಡೋದ್ರಲ್ಲಿ ಮೊದಲಿಗರಾಗಿರ್ತಾರೆ. ಆದ್ರೆ ಬೇರೆಯವರು ತಮ್ಮ ಬಗ್ಗೆ ಏನು ಯೋಚಿಸುತ್ತಾರೆ ಅನ್ನೋದರ ಬಗ್ಗೆ ಕನ್ಯಾ ರಾಶಿಯವರು ಕೇರ್ ಮಾಡವುದಿಲ್ಲ.
ಕನ್ಯಾರಾಶಿಯವರ ಅದೃಷ್ಟ ಬಣ್ಣ ಹಳದಿ ಮತ್ತು ಹಸಿರು, ಲಕ್ಕಿ ಡೇ ಬುಧವಾರ ಮತ್ತು ಸೋಮವಾರ, ಲಕ್ಕಿ ನಂಬರ್ 2,3,5,6,7.
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.