ಕರ್ಕಾಟಕ ರಾಶಿಯವರು ನಂಬಿಕೆಗೆ ಅರ್ಹರಾಗಿರುತ್ತಾರೆ. ನಂಬಿದವರಿಗೆಂದೂ ಈ ರಾಶಿಯವರು ಮೋಸ ಮಾಡುವುದಿಲ್ಲ.

ಮನೆಯವರ ಬಳಿ ಉತ್ತಮ ಸಂಬಂಧ ನಿಭಾಯಿಸಬಲ್ಲ ಇವರು, ಎಲ್ಲಕ್ಕಿಂತ ಮುಖ್ಯವಾಗಿ ಸಂಬಂಧಕ್ಕೆ ಬೆಲೆ ಕೊಡುತ್ತಾರೆ.
ಇನ್ನು ಇವರಿಗೆ ಹೆಚ್ಚು ಸೆಂಟಿಮೆಂಟ್ ಇರುವುದರಿಂದ ಇವರು ಬಹುಬೇಗ ಮೋಸಹೋಗುತ್ತಾರೆ.
ಕರ್ಕ ರಾಶಿಯವರಿಗೆ ತಾಳ್ಮೆ ಕಡಿಮೆ, ತಾವು ಅಂದುಕೊಂಡ ಕೆಲಸ ಪಟ್ ಅಂತಾ ಆಗಬೇಕು ಎನ್ನುತ್ತಾರೆ.
ಇವರಿಗೆ ಯಾರ ಮೇಲಾದರೂ ಕರುಣೆ ಬಂದರೆ, ಅಂಥವರಿಗೆ ಬಹುಬೇಗ ಸಹಾಯ ಮಾಡುತ್ತಾರೆ.
ಅಂತೆಯೇ ನಂಬಿಕೆಗೆ ಅನರ್ಹರಾದವರನ್ನ ಎಂದಿಗೂ ಹತ್ತಿರ ಸೇರಿಸಿಕೊಳ್ಳುವುದಿಲ್ಲ.
ನಿದ್ದೆ ಪ್ರಿಯರಾಗಿರುವ ಕರ್ಕ ರಾಶಿಯವರು, ಸೋಂಬೇರಿತನಕ್ಕೆ ಹೆಸರಾಗಿರ್ತಾರೆ. ಈ ಕಾರಣಕ್ಕೆ ಪದೇ ಪದೇ ಬೈಯ್ಯಿಸಿಕೊಳ್ತಾರೆ. ಅಲ್ಲದೇ ಇವರು ತುಂಬ ಹಗಲುಗನಸು ಕಾಣ್ತಾರೆ.
ಇನ್ನು ಕರ್ಕ ರಾಶಿಯವರಿಗೆ ಕಫ, ಶೀತ, ಉಸಿರಾಟದ ಸಮಸ್ಯೆ ಹೆಚ್ಚಿರುತ್ತದೆ.
ಕರ್ಕಾಟಕ ರಾಶಿಯವರು ಹೆಚ್ಚಾಗಿ ಬೇರೆ ಬೇರೆ ಫೀಲ್ಡ್‌ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಉದಾಹರಣೆಗೆ ಬಿಕಾಂ ಓದಿದ್ದರೆ, ಮೀಡಿಯಾ ಫೀಲ್ಡ್‌ನಲ್ಲಿ ಕೆಲಸ ಹುಡುಕಿಕೊಂಡಿರ್ತಾರೆ.
ಕರ್ಕ ರಾಶಿಯವರು ಸೋಂಬೇರಿಗಳೆಂದು ನಿಂದಿಸುವಂತಿಲ್ಲ. ಇವರಿಗೆ ನೀವು ಯಾವುದಾದರೂ ಕೆಲಸದಲ್ಲಿ ಪ್ರೋತ್ಸಾಹಿಸಿದರೆ ಉತ್ತಮ ರೀತಿಯಲ್ಲಿ ಅವರು ಮುಂದೆ ಸಾಗುತ್ತರೆ. ಅಂತೆಯೇ ಹಿಯಾಳಿಸಿದರೆ ಮಾಡಲು ಹೊರಟ ಒಳ್ಳೆಯ ಕೆಲಸ ಜೀವನದಲ್ಲೇ ಮಾಡುವುದಿಲ್ಲ.
ಕರ್ಕಾಟಕ ರಾಶಿಯವರಿಗೆ 1,3,5,6 ಲಕ್ಕಿ ನಂಬರ್ ಆಗಿರುತ್ತದೆ.
ಹಸಿರು, ಬಿಳಿ, ಹಳದಿ ಬಣ್ಣ ಕರ್ಕರಾಶಿಯವರ ಲಕ್ಕಿ ಬಣ್ಣ. ಇನ್ನು ಕಪ್ಪು ಕಡುಗೆಂಪು ಬಣ್ಣ ಅನಲಕ್ಕಿ ಬಣ್ಣವಾಗಿದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.