Sunday, September 8, 2024

Latest Posts

ಮಿಥುನ ರಾಶಿಯ ಗುಣಲಕ್ಷಣಗಳು ಹೀಗಿವೆ ನೋಡಿ..

- Advertisement -

ಇಂದು ನಾವು ಮಿಥುನ ರಾಶಿಯವರ ಗುಣ ಲಕ್ಷಣ ನೋಡೋಣ ಬನ್ನಿ..

ಧೈರ್ಯ ಸ್ವಭಾವ, ಸ್ನೇಹಪರ ಸ್ವಭಾವ ಅಂದ್ರೆ ಫ್ರೆಂಡ್ಲಿ ನೆಚರ್ ಇವರ ಗುಣವಾಗಿದೆ. ಮಾತಿನಿಂದಲೇ ಎಲ್ಲರ ಗಮನ ಸೆಳೆಯುವ ಇವರು ಮಾತಿನ ಮಲ್ಲರಾಗಿರ್ತಾರೆ.

ಆದ್ರೆ ಬೇಡದ್ದನ್ನೆಲ್ಲ ಮಾತನಾಡುವ ಸ್ವಭಾವ ಇವರದ್ದಲ್ಲ. ವಾದ ವಿವಾದದಲ್ಲಿ ಆಸಕ್ತಿ ಹೊಂದಿದ ಇವರು, ಅಷ್ಟು ಬೇಗ ಸೋಲೋಪ್ಪಿಕೊಳ್ಳುವುದಿಲ್ಲ.

ಇವರು ಸ್ನೇಹಕ್ಕೆ ಹೆಚ್ಚು ಬೆಲೆ ಕೊಟ್ಟರೂ, ಇವರಿಗೆ ಹೆಚ್ಚಿನ ಸ್ನೇಹಿತರಿರುವುದಿಲ್ಲ.

ಈ ರಾಶಿಯವರು ಸುಂದರ ಮುಖಚರ್ಯೆ, ಆಕರ್ಷಕ ಮೈಕಟ್ಟನ್ನ ಹೊಂದಿರುತ್ತಾರೆ.

ಚಂಚಲ ಸ್ವಭಾವದವರಾದ ಇವರು, ಪ್ರೀತಿ ಪ್ರೇಮದಲ್ಲಿ ಆಸಕ್ತಿ ಹೊಂದಿದವರಾಗಿರ್ತಾರೆ. ಅಲ್ಲದೇ ರೊಮ್ಯಾಂಟಿಕ್ ಆಗಿರ್ತಾರೆ.

ಇವರ ಲಕ್ಕಿ ಕಲರ್ ಹಸಿರು ಮತ್ತು ಹಳದಿ, ಲಕ್ಕಿ ನಂಬರ್ 5,6,2,3 , ಲಕ್ಕಿ ಡೇ ಬುಧವಾರ ಮತ್ತು ಸೋಮವಾರ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss