ಇವತ್ತು ನಾವು ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಅನ್ನೋದನ್ನ ನೋಡೋಣ ಬನ್ನಿ..

ಅಕ್ಟೋಬರ್‌ನಲ್ಲಿ ಹುಟ್ಟಿದ ಬಹುತೇಕರು ಬಿಂದಾಸ್ ಪ್ರವೃತ್ತಿಯವರಾಗಿರ್ತಾರೆ. ಲೈಫ್ ಎಂಜಾಯ್ ಮಾಡ್ಬೇಕು, ಚಂದವಾಗಿ ರೆಡಿಯಾಗ್ಬೇಕು ಅನ್ನೋ ಮನಸ್ಥಿತಿಯುಳ್ಳವರಾಗಿರ್ತಾರೆ.
ಒಳ್ಳೆಯ ಪರ್ಸ್ನಾಲಿಟಿ ಮೆಂಟೇನ್ ಮಾಡುವ ಇವರು, ಆಕರ್ಷಕ ಮೈಕಟ್ಟು, ಮುಖಚರ್ಯೆ ಹೊಂದಿರುತ್ತಾರೆ.
ದೊಡ್ಡದಾದ ಮಿತ್ರ ಬಳಗ ಹೊಂದಿದ ಇವರಿಗೆ ಸುತ್ತಾಡೋದು ಅಂದ್ರೆ ತುಂಬಾ ಇಷ್ಟವಾಗಿರತ್ತೆ.
ಮನೆಯಲ್ಲಿ ಮನಸ್ಸಲ್ಲಿ ಎಷ್ಟೇ ತಾಪತ್ರಯಗಳಿದ್ರೂ ಡಿಸಿಪ್ಲೇನ್ ಆಗಿ ನೀಟ್ ಆಗಿ ಡ್ರೆಸ್ ಮಾಡ್ಕೊಳ್ತಾರೆ.
ಯಾವುದಾದರೂ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವಲ್ಲಿ ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದವರು ಎತ್ತಿದ ಕೈ ಎನ್ನಿಸಿಕೊಂಡಿರ್ತಾರೆ.
ಇವರ ಮಾತು ಜಾಸ್ತಿ ಇದ್ರೂ ಯಾರೊಂದಿಗೂ ತಮ್ಮ ಜೀವನ ಗುಟ್ಟು ಬಿಟ್ಟು ಕೊಡುವುದಿಲ್ಲ. ಅಲ್ಲದೇ ಸಿಕ್ಕಸಿಕ್ಕಲ್ಲಿ ಸಿಕ್ಕಾಪಟ್ಟೆ ಮಾತನಾಡುವ ಸ್ವಭಾವ ಇವರದ್ದಾಗಿರುವುದಿಲ್ಲ.
ನಾಚಿಕೆ ಸ್ವಭಾವದವರಾಗಿದ್ರು, ಈ ತಿಂಗಳಲ್ಲಿ ಹುಟ್ಟಿದವರು ರೊಮ್ಯಾಂಟಿಕ್ ಆಗಿರ್ತಾರೆ. ಆದ್ರೆ ತಾವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಅದನ್ನ ಅವರ ಬಳಿ ಹೇಳಲು, ನಾಚಿಕೆ ಪಡುತ್ತಾರೆ.
ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದವರ ಗುಣ ಸ್ವಭಾವವನ್ನು ನೋಡಿ ಜನ ಹೊಟ್ಟೆಕಿಚ್ಚಿಗೆ ಒಳಗಾಗುತ್ತಾರೆ.
ಅಲ್ಲದೇ, ಇವರಲ್ಲಿ ನಾಯಕನಾಗುವ ಗುಣ ಹೆಚ್ಚಿರುತ್ತದೆ.
ಇವರ ಲಕ್ಕಿ ನಂಬರ್ 2,6,7,8 ಆಗಿದ್ದು, ಲಕ್ಕಿ ಕಲರ್ ಮೆರುನ್, ಗ್ರೀನ್ ಆಗಿರುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.