ರೋಹಿಣಿ ನಕ್ಷತ್ರದ ಸ್ವಭಾವ ಹೇಗಿರುತ್ತೆ..? ಯಾವ ಕ್ಷೇತ್ರದಲ್ಲಿ ಇವರು ಸಾಧನೆ ಮಾಡುತ್ತಾರೆ..?

ನಾವು ಈಗಾಗಲೇ ನಿಮಗೆ ಮೂಲಾ ನಕ್ಷತ್ರದಲ್ಲಿ ಜನಿಸಿದವರ ಸ್ವಭಾವ, ಅವರಿಗೆ ಯಾವ ಕಷ್ಟಗಳಿರುತ್ತದೆ, ಅದಕ್ಕೆ ಪರಿಹಾರವೇನು ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇದೀಗ ರೋಹಿಣಿ ನಕ್ಷತ್ರದವರ ಬಗ್ಗೆಯೂ ಕೆಲ ವಿಷಯಗಳನ್ನ ತಿಳಿಯೋಣ.

ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲ, ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155

ಪ್ರಜಾಪತಿ ಬ್ರಹ್ಮ ರೋಹಿಣಿ ನಕ್ಷತ್ರದ ಅಧಿದೇವತೆಯಾಗಿದ್ದಾನೆ. ಈ ನಕ್ಷತ್ರದವರು ಕಲೆ, ಉದ್ಯಮ, ತಂತ್ರಜ್ಞಾನದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಈ ನಕ್ಷತ್ರದವರಿಗೆ ಹೆಣ್ಣು ಸಂತಾನವಾಗುವುದು ಹೆಚ್ಚು. ಇವರಿಗೆ ಅತಿಥಿ ಸತ್ಕಾರದ ಭಾವನೆ ಹೆಚ್ಚಾಗಿರುತ್ತದೆ. ಮನೆಗೆ ಬಂದವರಿಗೆ ಉತ್ತಮ ರೀತಿಯಿಂದ ನೋಡಿಕೊಳ್ಳುತ್ತಾರೆ. ಬಂಧು ಬಳಗದವರಿಗೆ, ಕುಟುಂಬಸ್ಥರಿಗೆ ಪ್ರೀತಿ, ಕಾಳಜಿ ತೋರುವವರಾಗಿರ್ತಾರೆ.

ಪ್ರಾಮಾಣಿಕರಾಗಿರುವ ಈ ನಕ್ಷತ್ರದವರು, ಯಾರಾದರೂ ತಪ್ಪು ಮಾಡಿದ್ರೆ ಅಷ್ಟು ಬೇಗ ಕ್ಷಮಿಸುವುದಿಲ್ಲ. ಸಿಕ್ಕ ಸಿಕ್ಕ ಹಾಗೇ ಹಣ ಖರ್ಚು ಮಾಡುವ ಇವರು, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲೂ ಮುಂದಾಗಿರ್ತಾರೆ. ಆದ್ರೆ ಇವರದ್ದು, ಸ್ವಲ್ಪ ಮೊಂಡು ಸ್ವಭಾವವಾಗಿರುತ್ತದೆ. ಮೃದು ಮಾತನಾಡಿದೂ ಕೂಡ, ಯಾರ ಮೇಲಾದ್ರೂ ಸಿಟ್ಟಿದ್ರೆ, ಅದನ್ನ ತೀರಿಸಿಕೊಳ್ಳಲು ಕಾಯ್ತಾನೇ ಇರ್ತಾರೆ.

ಇವರಿಗೆ ನಾಯಕರಾಗಲು ಸಾಧ್ಯವಿಲ್ಲದಿದ್ದರೂ ಕೂಡ, ತಮ್ಮದೇ ನಿರ್ಧಾರ ಸರಿ, ತಾವಂದಿದ್ದೇ ಆಗಬೇಕು ಅನ್ನೋ ರೀತಿ ಇವರ ಸ್ವಭಾವವಾಗಿರುತ್ತದೆ. ಕಲಾಕ್ಷೇತ್ರ, ತಂತ್ರಜ್ಞಾನ ಕ್ಷೇತ್ರ, ಕೃಷಿ, ವ್ಯವಸಾಯದಲ್ಲಿ ಈ ನಕ್ಷತ್ರದವರು ಸಾಧನೆ ಮಾಡುತ್ತಾರೆ.

ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲದಿಂದ ನೇರಪರಿಹಾರ,
ಕೊಳ್ಳೆಗಾಲದ ಪ್ರಸಿದ್ಧ ಮನೆತನದವರಾದ ಮೋಡಿ ಬೆಟ್ಟಪ್ಪನವರು
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ನಿಮ್ಮ ಧ್ವನಿಯ ಮೂಲಕ ಸಮಸ್ಯೆಗಳನ್ನ ಅರಿತು ಪ್ರಶ್ನೆ ಶಾಸ್ತ್ರದಿಂದ ಹಾಗೂ ನಿಮ್ಮ ನಾಮ ನಕ್ಷತ್ರದಿಂದ ಫೋನಿನ ಮೂಲಕ ಸಂಪೂರ್ಣ ಭವಿಷ್ಯವನ್ನು ನಿಖರವಾಗಿ ತಿಳಿಸುತ್ತಾರೆ.
ಸ್ತ್ರೀ ಪುರುಷ ವಶೀಕರಣ, ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲಬಾಧೆ, ಮಾಟ-ಮಂತ್ರ, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಕೊಳ್ಳೇಗಾಲ ಸ್ಮಶಾನಕಾಳಿ ಅಮ್ಮನವರ ಪೂಜಾ ಶಕ್ತಿಯಿಂದ ಕೇವಲ ೫ ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ..

About The Author