ಇಂದು ನಾವು ವೃಶ್ಚಿಕ ರಾಶಿಯವರ ಗುಣ ಲಕ್ಷಣ ನೋಡೋಣ ಬನ್ನಿ..

ವೃಶ್ಚಿಕ ರಾಶಿಯವರು ಪರಿಶ್ರಮಿಗಳಾಗಿದ್ದು, ಇವರು ಮಾಡುವ ಕೆಲಸಕ್ಕೆ ಯಾರೂ ಅಡ್ಡಬರಬಾರದು, ಹಸ್ತಕ್ಷೇಪ ಮಾಡಬಾರದೆಂಬ ಸ್ವಭಾವ ಇವರದ್ದಾಗಿರುತ್ತದೆ.
ಸುಂದರ ವ್ಯಕ್ತಿತ್ವ ಹೊಂದಿದ ಇವರು, ಹಠ ಸ್ವಭಾವದವರಾಗಿರುತ್ತಾರೆ. ಸ್ವಾಭಿಮಾನಿಗಳಾಗಿರುತ್ತಾರೆ.
ಕೊಟ್ಟ ಕೆಲಸವನ್ನ ಉತ್ತಮವಾಗಿ ನಿಭಾಯಿಸುವಲ್ಲಿ ಈ ರಾಶಿಯವರು ನಿಪುಣರಾಗಿರುತ್ತಾರೆ.
ಈ ರಾಶಿಯವರು ಸ್ವಭಾವದಲ್ಲಿ ಸಿಟ್ಟಿನ ಗುಣದವರಾಗಿರುತ್ತಾರೆ. ಇದರಿಂದ ಕಷ್ಟಕ್ಕೆ ಸಿಲುಕುತ್ತಾರೆ. ಸಹನೆಯಿಂದ ಇರುವುದು ಕಡಿಮೆ.
ಈ ರಾಶಿಯವರು ಒಳ್ಳೆಯ ತನವಿದ್ದರೂ ಒರಟು ವ್ಯಕ್ತಿಯಂತೆ ಕಾಣುತ್ತಾರೆ.
ಉತ್ತಮ ನೆನಪಿನ ಶಕ್ತಿ ಹೊಂದಿದ ಇವರು, ಕೊಟ್ಟ ಕೆಲಸ ನಿಯತ್ತಾಗಿ ಮಾಡುತ್ತಾರೆ.
ದುಡ್ಡು ಕೂಡಿಡುವ ಬುದ್ಧಿ ಇವರದ್ದಾಗಿದ್ದು, ಸುಮ್ಮ ಸುಮ್ಮನೆ ದುಡ್ಡು ಖರ್ಚು ಮಾಡುವುದಿಲ್ಲ.
ನಾಯಕತ್ವದ ಗುಣ ಇವರಲ್ಲಿರುತ್ತದೆ. ಉತ್ತಮ ನಾಯಕರಾಗಲು ಇವರು ಅರ್ಹರಿರುತ್ತಾರೆ.
ಇವರ ಲಕ್ಕಿ ಕಲರ್ ಕೆಂಪು ಮತ್ತು ಹಳದಿ, ಲಕ್ಕಿ ನಂಬರ್ 1,2,8,9, ಅದೃಷ್ಟದ ದಿನ ಭಾನುವಾರ ಮತ್ತು ಗುರುವಾರ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

