Thursday, March 20, 2025

Latest Posts

ಈ ದೇಹಕ್ಕೆ ಯೋಗ್ಯ ಯೋಗ್ಯತೆ ಇರುತ್ತೆ ನಟ ಜಗ್ಗೇಶ್ ಹೇಳಿಕೆ..!

- Advertisement -

ರಾಜ್ಯಸಭೆಗೆ ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿದ್ದು, ನಾಮಿನೇಷನ್ ಗೂ ಮುನ್ನ ನಟ ಜಗ್ಗೇಶ್ ಟೆಂಪಲ್ ರನ್ನ್ ಮಾಡಿದ್ದಾರೆ.

ರಾಘವೇಂದ್ರ ಸ್ವಾಮಿಗಳು ದರ್ಶನ ಪಡೆದ ನಟ ಜಗ್ಗೇಶ್,
ಇಂದು ನಾಮಿನೇಷನ್ ಕಡೆಯ ದಿನದ ಹಿನ್ನೆಲೆಯಲ್ಲಿ ಇಂದು ನಟ ಜಗ್ಗೇಶ್ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದಾರೆ.
ಈಗಾಗಲೇ ನಿರ್ಮಲಾ ಸೀತಾರಾಂ ಹಾಗೂ ಜಗ್ಗೇಶ್,ಲಹರ್ ಸಿಂಗ್ ಈ ಮೂರು ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಿದೆ ಇಂದು ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾದ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಟೆಂಪಲ್ ರನ್ ಮಾಡಿದ್ರು.

ನನ್ನ ಎಲ್ಲಾ ಸಮಸ್ಯೆಗಳನ್ನು ನೋವುಗಳನ್ನು ಈ ಸನ್ನಿಧಿಯಲ್ಲಿ ಬಂದು ಹೇಳಿಕೊಂಡಿದ್ದೇನೆ, ನಾನು ಚಿಕ್ಕ ವಯಸ್ಸಿನಿಂದಲೂ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯುತಿದ್ದೇನೆ ಎಂದು ಹೇಳಿದರು.

ಇನ್ನೂ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ ನಟ ಜಗ್ಗೇಶ್
ಈ ದೇಹಕ್ಕೆ ಯೋಗ್ಯ ಯೋಗ್ಯತೆ ಇರುತ್ತೆ ಎಂದು ನಟ ಜಗ್ಗೇಶ್ ಹೇಳಿದರು.

ಅಭಿಜಿತ್ ಕರ್ನಾಟಕ ಟಿವಿ ಬೆಂಗಳೂರು.

- Advertisement -

Latest Posts

Don't Miss