ಹುಬ್ಬಳ್ಳಿ: ಕುಂದಗೋಳ ಕ್ಷೇತ್ರದಲ್ಲಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಸಂತೋಷ ಲಾಡ್. ಜಿಲ್ಲೆಯಾದ್ಯಂತ ಪ್ರವಾಸ ಮಾಡ್ತಾ ಇದೇನಿ. ಸಿಕ್ಕಾಪಟ್ಟೆ ಮಳೆ ಆಗಿ ರಸ್ತೆ ಹಾಳಾಗಿವೆ, ನೀರು ಹೆಚ್ಚಿನ ಪ್ರಮಾಣದಲ್ಲಿ ಬಂದು ಸೇತುವೆ ಹಾಳಾಗಿವೆ. ಜಮೀನುಗಳಿಗೆ ನೀರು ನುಗ್ಗಿವೆ, ಎಲ್ಲಾ ಕಡೆಗಳಲ್ಲೂ ಸಮೀಕ್ಷೆ ಮಾಡ್ತಾ ಇದೇವಿ ಇಂದು ಕುಂದಗೋಳ ಕ್ಷೇತ್ರದಲ್ಲಿ ಸಮೀಕ್ಷೆ ಮಾಡಲಾಗುತ್ತದೆ. ನವಲಗುಂದದಲ್ಲಿ ರಸ್ತೆ ಸಮಸ್ಯೆ ಹೆಚ್ಚಾಗಿ ಇದೆ.ಇಲ್ಲಿಯೂ ಕೂಡ ರಸ್ತೆ ಸಮಸ್ಯೆ ಇದೆ, ಕೆಲವು ಮನೆಗಳು ಬಿದ್ದಿವೆ ಎಲ್ಲಿ ಹಾನಿಯಾಗಿವೆ ಅಲ್ಲಿ ಭೇಟಿ ಕೊಡಲು ಈಗಾಗಲೇ ಅಧಿಕಾರಿಗಳಿಗೆ ಹೇಳಿದ್ದೇವೆ.
ನಿನ್ನೆ ವಿಡಿಯೋ ಕಾನ್ಫರೆನ್ಸ್ ಮಾಡಿದಾಗ ಸುಮಾರು 494 ಮನೆ ಬಿದ್ದಿವೆ ಅಂತ ಮಾಹಿತಿ ಇದೆ.ಸರ್ಕಾರಕ್ಕೆ ವರದಿ ಸಲ್ಲಿಸುತ್ತಿದ್ದೇವೆ, ಮುಂದಿನ ದಿನಗಳಲ್ಲಿ ಬಿದ್ದ ಮನೆಗೆ A,B,C ಕೆಟಗೇರಿ ಮಾಡಿ ಪರಿಹಾರ ನೀಡುತ್ತೆವೆ.ನಮ್ಮ ಅಧಿಕಾರಿಗಳು ಕೆರೆ ಕಟ್ಟೆ ಒಡೆದಲ್ಲಿಗೆ ಭೇಟಿ ನೀಡಿದ್ದಾರೆ, ನಾನು ಕೂಡ ಹೋಗ್ತಾ ಇದೇನಿ.ಸಚಿವರ ಆಗಮನದಿಂದ ಟ್ರಾಫಿಕ್ ಜಾಮ್ ವಿಚಾರನಾವು ಉದ್ದೇಶಪೂರ್ವಕ ಮಾಡಿದ್ದಲ್ಲ, ಇನ್ಮುಂದೆ ಈ ರೀತಿ ಆಗೋದಿಲ್ಲ.ಕ್ಷೇಮೆ ಇರಲಿ ಎಂದ ಸಂತೋಷ ಲಾಡ್ಸಾರ್ವಜನಿಕರು ಅರ್ಜಿ ಕೊಡ್ತಾರೆ ಹೀಗಾಗಿ ಟ್ರಾಫಿಕ್ ಜಾಮ್ ಆಗಿದೆ.ತಳಿಯದೆ ಆಗಿದೆ ಕ್ಷಮೆ ಇರಲಿ
ಪ್ರತಿ ದಿನ ಅಧಿಕಾರಿಗಳಿಗೆ ಭೇಟಿ ನೀಡಲು ಹೇಳಿದ್ದೇನೆ.ನಾನು ಸಂಪೂರ್ಣ ಪ್ರಯತ್ನ ಮಾಡ್ತೇನೆ, ಸ್ವಲ್ಪ ಸಮಯ ಆಗುತ್ತೆ.ಬೆಣ್ಣೆ ಹಳ್ಳ ಡಿಪಿಆರ್ 144 ಕಿಲೋಮೀಟರ್ ಗೆ ಫಂಡ್ ಮಾಡ್ಬೇಕು.ಅಂದಾಜು 500 ಕೋಟಿವರೆಗೂ ಆಗಬಹುದುನಿನ್ನೆ ಶಾಸಕಾಂಗ ಸಭೆಯಲ್ಲಿ ಸಕಾರಾತ್ಮಕವಾಗಿ ಚರ್ಚೆ ಆಗಿದೆ.ಯಾರು ಪತ್ರ ಬರೆದದ್ದು, ಯಾರು ಸಹಿ ಮಾಡಿದ್ದು ಅಂತ ಸ್ಪಷ್ಟೀಕರಣ ಕೊಟ್ಟಿದ್ದಾರೆ ನಮ್ಮ ಪಕ್ಷದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇದೆ ವ್ಯಯಕ್ತಿಕವಾಗಿ ಎಲ್ಲರೂ ಅವರ ಅಭಿಪ್ರಾಯವನ್ನು ಮಂಡಿಸಿದ್ದಾರೆ.ಪಿಡಬ್ಲ್ಯೂಡಿ ಕಾಮಗಾರಿ ಪೆಂಡಿಂಗ್ ವಿಚಾರಬಿಜೆಪಿ ಸರ್ಕಾರ ಕೊನೆ ವರ್ಷದಲ್ಲಿ ಮಿತಿಮೀರಿ ಟೆಂಡರ್ ಕರೆದಿದ್ದಾರೆ.ಬಿಜೆಪಿ ಶಾಸಕ ಎಂ ಆರ್ ಪಾಟೀಲ್ ಎದುರೇ ಬಿಜೆಪಿ ವಿರುದ್ಧ ಕಿಡಿಕಾರಿದ ಲಾಡ್
ಟೆಂಡರ್ ಆಗಿರುವ ಕೆಲಸಗಳು ಯಾವೆಲ್ಲ ಆಗಿಲ್ಲ, ಯಾವೆಲ್ಲ ಆಗಿವೆ ಅದರ ಬಗ್ಗೆ ನಮ್ಮ ಸರ್ಕಾರ ಚಿಂತನೆ ನಡೆಸಿ ಬಿಲ್ ಮಾಡ್ತೇವೆ.ಯಾವ ಕೆಲಸಗಳು ಆಗಿವೆ, ಈಗಾಗಲೇ ಬಿಲ್ ಕೊಡೋಕೆ ಪ್ರಾರಂಭ ಮಾಡಿದ್ದೇವೆ.ಯಾವ ಪೆಂಡಿಂಗ್ ಬಿಲ್ ಗಳಿವೆ, ಇನ್ನೊಂದು ವಾರದಲ್ಲಿ ಕೊಡ್ತೇವೆ.ಈ ವಾರ ಯಾವವು ಪೆಂಡಿಂಗ್ ಇವೆ ನೋಡಿ ಇಲಾಖೆ ಅನುಗುಣವಾಗಿ ಬಿಡುಗಡೆ ಮಾಡ್ತೇವೆ.
Traffic jam: ಸಚಿವ ಸಂತೋಷ್ ಲಾಡ್ ಗೆ ಬೆಂಬಲಿಗರಿಂದ ಸನ್ಮಾನ , ರಸ್ತೆಯಲ್ಲಿ ವಾಹನ ದಟ್ಟಣೆ.
Village visit: ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಸಂತೋಷ್ ಲಾಡ್
KC Valley Project-ಕೆ.ಸಿ ವ್ಯಾಲಿ ಬಗ್ಗೆ ಆರೋಪ ಕುರಿತು ಶಾಸಕ ಕೊತ್ತೂರು ಮಂಜುನಾಥ್ ಪ್ರತಿಕ್ರಿಯೆ.