Friday, September 20, 2024

Latest Posts

Mobile Phones: ಮಡಚುವ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ವೈಶಿಷ್ಟ್ಯದೊಂದಿಗೆ ಲಭ್ಯ

- Advertisement -

ಟೆಕ್ ಸುದ್ದಿ: ದಶಕಗಳಂದ ಪ್ರತಿ ವರ್ಷ ವೂ ನವಯುಗದಂತೆ ಗೋಚರವಾಗುತ್ತದೆ, ಯಾಕೆಂದರೆ ನಾವು ನಮ್ಮ ಜೀವನದಲ್ಲಿ ಹೊಸ ಹೊಸ ಅನುಭವಗಳನ್ನು ಪಡೆದುಕೊಳ್ಳುತ್ತೇವೆ ಹಾಕುವ ಬಟ್ಟೆ ವಾಹನಗಳು ಮತ್ತು ಮೊಬೈಲ್ ಗಳು ಹೀಗೆ ಪ್ರತಿ ದಿನವು ನಮಗೆ ಹೊಸದಾಗಿ ಪರಿಚಯವಾಗುತ್ತವೆ.

ಇನ್ನು ಮೊಬೈಲ್ ಬಗ್ಗೆ ಮಾತನಾಡುವುದಾದರೆ ನಮಗೆ ಅನುಕೂಲವಾಗುವ ರೀತಿಯಲ್ಲಿ ಪರಿಚಯಿಸುತ್ತವೆ ಅದರಲ್ಲೂ ಸಧ್ಯ ಹುಟ್ಟಿಕೊಳ್ಳುತ್ತಿರುವ ಹೊಸ ಹೊಸ ಕಂಪನಿಗಳು ವಿಭಿನ್ನ ಆಲೋಚನೆಯಿಂದ ಗ್ರಾಹಕರಿಗೆ ಹೊಸ ರುಚಿ ತೋರಿಸಬೇಕು ಎನ್ನುವ ಹಂಬಲದಿಂದ ವಿಧವಿಧದ  ಮೊಬೈಲ್ ಪರಿಚಯಿಸುತ್ತಿವೆ. ಇತ್ತೀಚಿಗೆ ಮಾರುಕಟ್ಟೆಗೆ ಬಂದಿರುವ ಪೋಲ್ಡೆಡ್ ಮೊಬೈಲ್ ಇದಕ್ಕೆ ಉದಾಹರಣೆ

ಗ್ಯಾಲಕ್ಸಿ ಫ್ಲಿಪ್ ನಿಮಗೆ ಹೊಸ ನೊಟವನ್ನು ತೋರಿಸುತ್ತದೆ ಹಳೆಯ ಕಾಲದ ಫ್ಲಿಪ್ ಗಳನ್ನು ನೆನಪು ಮಾಡಿಸುತ್ತದೆ. ಇನ್ನು ನೀವು ಈ ಗ್ಯಾಲಕ್ಸಿ ಪ್ಲಿಪ್ ನಲ್ಲಿ ನೀವು ಪೋಟೊ ಪ್ರಿಯರಾಗಿದ್ದರೆ ಪ್ರೋ ಮೋಡ್ ಆನ್ ಮಾಡಿ ಮತ್ತು ರಾತ್ರಿ ಸಮಯದಲ್ಲಿ ಕ್ಲಾರಿಟಿ ಫೋಟೋ ತೆಗೆಯಲು ಇಚ್ಚಿಸಿದರೆ ಶಟರ್ ವೇಗವನ್ನು ಆನ್ ,ಮಾಡಿ ಲಾಂಗ್ ಎಕ್ಸ್ಪೋಸರ್ ಶಾಟ್ ಅನ್ನು ತೆಗೆಯಬಹುದು.

ಇನ್ನು ಈ ಮೊಬೈಲ್ ಅನ್ನು ಕೈಯಲ್ಲಿ ಹಿಡಿದರೆ ತುಂಬಾ ಸುಲಭ ಹಿಡಿದುಕೊಂಡ ಫೀಲ್ ಆಗುವುದಿಲ್ಲ  .  ಇದನ್ನು ಅರ್ಧದಷ್ಟು  ಮಡಚಿ ವೀಡಿಯೋ  ರೆಕಾರ್ಡ ಮಾಡಬಹುದಾಗಿದೆ. ಹಲವಾರು ಫೀಚರ್ಸ್ ಗಳ ತಿಳಿಯಬೇಕೆಂಬ ಕುತೂಹಲ ನಿಮಗಿದ್ದರೆ  ಮೊಬೈಲ್ ಶೋರೂಂಗೆ ಬೇಡಿ ನೀಡಿ.

Dr.Preethi : ಮಂಗಳೂರು ಮೂಲದ ಯುವತಿಗೆ ಇಂಗ್ಲೇಂಡ್ ನಲ್ಲಿ ಕಾನೂನಿನಲ್ಲಿ ಪಿಹೆಚ್ ಡಿ ಪದವಿ

Twitter : ಟ್ವಿಟರ್ ಪಕ್ಷಿಗಳಿಗೆ ವಿದಾಯ…! ಯಾಕೀ ನಿರ್ಧಾರ..?!

Tirupathi: ಇಂದಿನಿಂದ ದರ್ಶನ ಕೋಟಾ ಟಿಕೆಟ್ ಬಿಡುಗಡೆ ಮಾಡಿದ ಟಿಟಿಡಿ ಟ್ರಸ್ಟ್..

 

- Advertisement -

Latest Posts

Don't Miss