ಪತಿಯ ಅದೃಷ್ಟ ಖುಲಾಯಿಸಲು, ಆತನ ದಿನಪೂರ್ತಿ ಶುಭವಾಗಿರಲು ಪತ್ನಿ ಏನು ಮಾಡಬೇಕು ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.

ಪತಿಯ ಇಷ್ಟ ಕಷ್ಟಗಳನ್ನ ಅರಿತುಕೊಂಡು, ಆತನ ಸುಖ ದುಃಖಗಳನ್ನ ಹಂಚಿಕೊಂಡು, ಆತನಿಗೆ ಒಳಿತು ಬಯಸೋ ಪತ್ನಿ ಓರ್ವ ಉತ್ತಮ ಪತ್ನಿಯಾಗಿರ್ತಾಳೆ. ಅಂಥ ಪತ್ನಿ ಮಾಡೋ ಕೆಲ ಕೆಲಸಗಳು ಪತಿಯ ಸಂಭ್ರಮ ಮತ್ತು ದುಃಖಗಳಿಗೆ, ಅಳಿವು- ಉಳಿವಿಗೆ ಕಾರಣವಾಗುತ್ತದೆ.
ಹಾಗಾದ್ರೆ ಪತಿಯ ದಿನ ಶುಭವಾಗಿರಬೇಕೆಂದರೆ, ಆತ ಮಾಡುವ ಕೆಲಸಗಳಲ್ಲಿ ಯಶಸ್ಸಿರಬೇಕೆಂದರೆ ಪತ್ನಿ ಏನು ಮಾಡಬೇಕು ಅನ್ನೋ ಪ್ರಶ್ನೆಗೆ ಉತ್ತರ, ಪತ್ನಿ ಬೆಳಿಗ್ಗೆ ಎದ್ದ ಬಳಿಕ ಗಡಿಯಾರ, ಮೊಬೈಲ್, ಚಪ್ಪಲಿ, ಬೇರೆಯವರ ಕಾಲು, ಉಗ್ರಸ್ವರೂಪಿ ದೇವರ ಫೋಟೋಗಳನ್ನ ನೋಡಬಾರದು. ಇದರಿಂದ ಆಕೆಯ ಮನಸ್ಸಿಗೂ ನೆಮ್ಮದಿ ಇರುವುದಿಲ್ಲ, ಪತಿಯ ದಿನವೂ ಶುಭವಾಗುವುದಿಲ್ಲ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಶಾಂತ ಸ್ವರೂಪಿ ದೇವರ ಫೋಟೋವನ್ನ ನೋಡಿ, ನಮಸ್ಕರಿಸಿ, ಪತಿಯ ಒಳಿತಿಗಾಗಿ ಪ್ರಾರ್ಥಿಸಿ.
ನಂತರ ತಾಳಿಗೆ ನಮಸ್ಕರಿಸಿ, ಭೂಮಿಗೆ ನಮಸ್ಕರಿಸಿ, ಮುದಿನ ಕೆಲಸ ಶುರು ಮಾಡಬೇಕು. ಹೀಗೆ ಮಾಡಿದ್ದಲ್ಲಿ ನಿಮ್ಮ ಮನೆಯ ಯಜಮಾನ ಅಥವಾ, ನಿಮ್ಮ ಪತಿಯ ದಿನ ಶುಭವಾಗಿರುತ್ತದೆ. ಮನೆಯಲ್ಲಿ ನೆಮ್ಮದಿ ಇರುತ್ತದೆ. ಪತಿ ಪತ್ನಿ ಕಲಹ ಕಡಿಮೆಯಾಗುತ್ತದೆ. ಮನೆಯ ಅಭಿವೃದ್ಧಿಯಾಗುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




