- Advertisement -
ಬೆಂಗಳೂರು : ಕೊರೊನಾ ಕಾರಣದಿಂದ ಎಸೆಎಸೆಎಲ್ಸಿ ಪರೀಕ್ಷೆ ಮೂಂದುಡ್ಡಿದ್ದು ಜುಲೈ ೧೯ ರಿಂದ ಪರೀಕ್ಷೆಯನ್ನು ನಡೆಸಲು ತಿರ್ಮಾನಿಸಿದ್ದು ಪರೀಕ್ಷೆ ದಿನದಂದು ಮಕ್ಕಳಿಗೆ ತೊಂದರೆ ಯಾಗದಂತೆ ಮಕ್ಕಳನ್ನು ಪರೀಕ್ಷಾ ಕೊಠಡಿಗೆ ಉಚಿತವಾಗಿ ಕರೆದುಕೊಂದು ಹೊಗಲು ಕೆಎಸ್‌ಆರ್‌ಟಿಸಿ ಅವರು ಈ ನಿರ್ಧಾರವನ್ನು ತೆಗೆದುಂಡಿದ್ದಾರೆ. ಮಕ್ಕಳು ತಮ್ಮ ವಾಸಸ್ಥಳದಿಂದ ನಿಯೊಜಿಸಿದ ಸ್ಥಳಕ್ಕೆ ಹೊಗಲು ತಮ್ಮ ಹಾಲ್‌ಟಿಕೆಟ್‌ನ ತೊರಿಸಿ ಹೊಗಬಹುದಾಗಿದೆ ಎಂದು ಹೇಳಿದರು.
- Advertisement -