ಮೈಸೂರಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೊಸ ದಿಕ್ಕು ನೀಡುವ ಉದ್ದೇಶದಿಂದ ಸರ್ಕಾರವು ನೂತನ ಮಹಿಳಾ ಪದವಿ ಪೂರ್ವ ಕಾಲೇಜನ್ನು ಆರಂಭಿಸಿದೆ. ಪ್ರಸಕ್ತ ಸಾಲಿನಿಂದಲೇ ಆರಂಭವಾಗುತ್ತಿರುವ ಈ ಕಾಲೇಜಿನಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಒಟ್ಟು 180 ಸೀಟುಗಳನ್ನು ಮೀಸಲಿಡಲಾಗಿದೆ. ಪ್ರತಿ ವಿಭಾಗಕ್ಕೂ 60 ಸೀಟುಗಳಂತೆ ಅವಕಾಶ ಕಲ್ಪಿಸಲಾಗಿದ್ದು, ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ವಿದ್ಯಾರ್ಥಿನಿಯರು...
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಯುಗಾದಿ ಹಬ್ಬದ ಸಂದರ್ಭ ವಿಶೇಷ ಕಾರ್ಯಕ್ರಮ ನಡೆಯಿತು. ಶಾಲೆಯಲ್ಲಿ ವಾಸ್ತವ್ಯ ಹೂಡಿ ಅಭ್ಯಾಸ ಮಾಡುತ್ತಿರುವ SSLC ವಿದ್ಯಾರ್ಥಿಗಳಿಗೆ ಗ್ರಾಮಸ್ಥರು ಹಾಗೂ SDMC ವತಿಯಿಂದ ಹಬ್ಬಕ್ಕೆ ಒಬ್ಬಟ್ಟು ಊಟವನ್ನು ಏರ್ಪಡಿಸಿದರು.
SSLC ಪರೀಕ್ಷೆಯ ಹಿನ್ನೆಲೆ, ವಿದ್ಯಾರ್ಥಿಗಳು ಶಾಲೆಯಲ್ಲೇ ಉಳಿದುಕೊಂಡು ಓದುತ್ತಿದ್ದು, ಯುಗಾದಿ ಹಬ್ಬದ ದಿನವೂ ಮನೆಗೆ ತೆರಳದೆ...
ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇದು ಗುಡ್ ನ್ಯೂಸ್. ಶೈಕ್ಷಣಿಕ ಸಾಧನೆಯನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಇನ್ನು ಮುಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಅಲ್ಲ… ನೇರವಾಗಿ ₹50,000 ನಗದು ಪುರಸ್ಕಾರ ಸಿಗಲಿದೆ.
ಹೌದು ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಸರ್ಕಾರಿ...
ವಿದ್ಯಾರ್ಥಿಗಳು ಜಾಣರಿಲ್ಲ ಅಂತ ಶಾಲೆಯಿಂದ ವರ್ಗಾವಣೆ ಪತ್ರ ಕೊಟ್ಟು ಶಾಲೆಯಿಂದ ಹೊರಹಾಕಿದ್ದಾರೆ. ಕೊಪ್ಪಳದಲ್ಲಿ 200ಕ್ಕೂ ಹೆಚ್ಚು ಮಕ್ಕಳ ಭವಿಷ್ಯ ಅಂಧಕಾರವಾಗುತ್ತಿದೆ. ಶೇಕಡ 100ರಷ್ಟು ಫಲಿತಾಂಶದ ಬೆನ್ನಲ್ಲೆ 'ಜಾಣರಿಲ್ಲದ' ಮಕ್ಕಳಿಗೆ ಖಾಸಗಿ ಶಾಲೆಗಳು ಬಾಗಿಲು ಮುಚ್ಚಿದ ಘಟನೆ ಬೆಳಕಿಗೆ ಬಂದಿದೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇಕಡ 100 ಕ್ಕೆ 100 ಬರಬೇಕು ಅಂತ ಖಾಸಗಿ ಶಾಲೆಗಳು ಈ ನಿರ್ಧಾರ...
specila news
ಇಷ್ಟುದಿನ ಒಂದರಿಂದ ಎಂಟನೆ ತರಗತಿಯವರೆಗೆ ವಿದ್ಯಾಥಿ್ಗಳಿಗೆ ಮದ್ಯಾನದ ಊಟದಲ್ಲಿ ವಾರಕ್ಕೆ ಎರಡು ಬಾರಿ ಮೊಟ್ಟೆ ನೀಡುತಿದ್ದರು. ಆದರೆ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಒಂಬತ್ತು ಮತ್ತು ಹತ್ತನೆ ತರಗತಿ ಮಕ್ಕಳಿಗೂ ಸಹ ವಾರಕ್ಕೆ ಎರಡು ಬಾರಿ ಸರ್ಕಾಆರಿ ಮತ್ತು ಅನುದಅನಿತ ಶಾಲೆಗಳಲ್ಲಿ ಮದ್ಯಾನ ಹೊತ್ತಿನಲ್ಲಿ ವಾರಕ್ಕೆ ಎರಡು ಬಾರಿ ಬೇಯಿಸಿದ ಮೊಟ್ಟೆ ನೀಡಲು ಮುಂಬರು...
ಬೆಂಗಳೂರು : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(KARNATAKA SECONDARY EDUCATION EXAMINATION BOARD) 2022ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್(MARCH) 28ರಂದು ಪರೀಕ್ಷೆಗಳು ಆರಂಭವಾಗುತ್ತದೆ.ಮಾರ್ಚ್ ಮತ್ತು ಏಪ್ರಿಲ್(APRIL) ತಿಂಗಳಿನಲ್ಲಿ ಪರೀಕ್ಷೆಗಳು ನಡೆಯಲಿವೆ. ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾದರೆ ಪರೀಕ್ಷೆ ನಡೆಸುವ ಕುರಿತು ಸರ್ಕಾರವೇ ತೀರ್ಮಾನ ಕೈಗೊಳ್ಳಲಿದೆ. ಪ್ರತಿ ವಿಷಯಕ್ಕೂ ಪ್ರಶ್ನೆ ಪತ್ರಿಕೆ ಓದಲು...
ಕೊರೊನಾ ಹಿನ್ನೆಲೆ ಈ ಶೈಕ್ಷಣಿಕ ವರ್ಷ ತಡವಾಗಿ ಆರಂಭವಾಗಿತ್ತು. ಹಾಗಾಗಿ ಶಿಕ್ಷಕರು ಸಿಕ್ಕಿರುವ ಸಮಯದಲ್ಲಿಯೇ ಇಡೀ ಪಠ್ಯ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದರು. ಇದು ಮಕ್ಕಳ ಮೇಲೆಯೂ ಪರಿಣಾಮ ಬೀರಿತ್ತು. ಹೀಗಾಗಿ ಸಚಿವ ಬಿ.ಸಿ.ನಾಗೇಶ್ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಲು ಮುಂದಾಗಿದ್ದಾರೆ.
ಪ್ರತಿ ವರ್ಷ 240 ಕ್ಕೂ ಹೆಚ್ಚು ಬೋಧನೆ ದಿನಗಳು ಸಿಗುತ್ತಿತ್ತು. ಆದ್ರೆ ಈ ವರ್ಷ...
ಬೆಂಗಳೂರು : ಕೊರೊನಾ ಕಾರಣದಿಂದ ಎಸೆಎಸೆಎಲ್ಸಿ ಪರೀಕ್ಷೆ ಮೂಂದುಡ್ಡಿದ್ದು ಜುಲೈ ೧೯ ರಿಂದ ಪರೀಕ್ಷೆಯನ್ನು ನಡೆಸಲು ತಿರ್ಮಾನಿಸಿದ್ದು ಪರೀಕ್ಷೆ ದಿನದಂದು ಮಕ್ಕಳಿಗೆ ತೊಂದರೆ ಯಾಗದಂತೆ ಮಕ್ಕಳನ್ನು ಪರೀಕ್ಷಾ ಕೊಠಡಿಗೆ ಉಚಿತವಾಗಿ ಕರೆದುಕೊಂದು ಹೊಗಲು ಕೆಎಸ್‌ಆರ್‌ಟಿಸಿ ಅವರು ಈ ನಿರ್ಧಾರವನ್ನು ತೆಗೆದುಂಡಿದ್ದಾರೆ. ಮಕ್ಕಳು ತಮ್ಮ ವಾಸಸ್ಥಳದಿಂದ ನಿಯೊಜಿಸಿದ ಸ್ಥಳಕ್ಕೆ ಹೊಗಲು ತಮ್ಮ ಹಾಲ್‌ಟಿಕೆಟ್‌ನ ತೊರಿಸಿ ಹೊಗಬಹುದಾಗಿದೆ...
Dharwad News: ಕುಂದಗೋಳ ತಾಲೂಕಿನಲ್ಲಿರುವ ಜೂಜಾಟ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದು, ನಗದು ಸೇರಿದಂತೆ ಜೂಜಾಟಕ್ಕೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕುಂದಗೋಳ ಪಟ್ಟಣದಿಂದ...