Thursday, April 17, 2025

Latest Posts

ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ

- Advertisement -

ಬೆಂಗಳೂರು(ಫೆ.18): ಇಂದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಾಗೇಪಲ್ಲಿ ನಗರದ ದ್ವಾರಕ ಪರ‍್ಟಿ ಹಾಲ್ ನಲ್ಲಿ ಚೇಳೂರು ಹಾಗೂ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರ ಗಳಲ್ಲಿ ಆಯ್ಕೆಯಾದ ಪಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣಾ ಕರ‍್ಯಕ್ರಮ ಬಿಜೆಪಿ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧ್ಯಕ್ಷರು ಹಾಗೂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಸಮಾಜ ಸೇವಕರಾದ ಶ್ರೀ ರಾಮಲಿಂಗಪ್ಪ ನವರ ನೇತೃತ್ವ ದಲ್ಲಿ ಅತ್ಯಂತ ರ‍್ಥಪರ‍್ಣವಾಗಿ ನಡೆಯಿತು. ಈ ಕರ‍್ಯಕ್ರಮದಲ್ಲಿ ಪಕ್ಷದ ಮಂಡಲ ಪ್ರಧಾನ ಕರ‍್ಯರ‍್ಶಿಗಳಾದ ಗೋಪಾಲ್ ಹಾಗೂ ಪ್ರಭಾಕರ ರೆಡ್ಡಿ ಹಾಗೂ ಪಕ್ಷದ ಕರ‍್ಯರ‍್ತರು ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಎರಡು ಕ್ಷೇತ್ರದ ಒಂದರಲ್ಲಿ ಸ್ಪರ್ಧೆಗೆ ನಿರ್ಧರಿಸಿದ್ದೇನೆ – ರಾಮುಲು | karnataka Tv

ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿವಿ ಮೇಲೆ ಹೂ ಸಮರ | Karnataka Tv

- Advertisement -

Latest Posts

Don't Miss