Wednesday, January 15, 2025

Latest Posts

ರಾಯಚೂರಿನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

- Advertisement -

www.karnatakatv.net : ರಾಯಚೂರು : ಯೂತ್  ವೈಸ್ ಆಫ್ ರಾಯಚೂರು ಮತ್ತು ಈ ಎಫ್ ಎ , ಫೌಂಡೇಶನ್ ಹಾಗೂ ವಕ್ಫಾ ಮಲ್ಟಿ ಸ್ಪೆಷಾಲಿಟಿ ಹೆರಿಗೆ ಮತ್ತು ಮಕ್ಕಳ ಚಾರಿಟೇಬಲ್  ಆಸ್ಪತ್ರೆ ಇವರ ಸಹಯೋಗದಲ್ಲಿ ರಾಯಚೂರು ನಲ್ಲಿ ಉಚಿತ ಆರೋಗ್ಯ ತಪಾಸಣೆ ಮಾಡಲಾಗಿತ್ತು . ಇಂದು ರಾಯಚೂರು ನಗರದ ವಾರ್ಡ್ ನಂ ೩೩ ರ ಯರಮರಸ್ ಕ್ಯಾಂಪ್  ನ ಎಸ್ ಎಲ್ ಎನ್ ಕಾಲೇಜು ಅವರಣದಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು , ಈ ಶಿಬಿರವನ್ನು  ಕಾಂಗ್ರೆಸ್ ಮುಖಂಡರದ ಎನ್ ಎಸ್ ರವಿ ಬೋಸರಾಜ್ ಅವರು ಉದ್ಘಾಟಿಸಿ ಚಾಲನೆ ನೀಡಿದರು . ಈ ಶಿಬಿರದಲ್ಲಿ ಮಕ್ಕಳು ಹಾಗೂ ವಯಸ್ಕರಿಗೆ ಇಸಿಜಿ, ಶುಗರ್ ಟೆಸ್ಟ್ , ದಂತ ಚಿಕಿತ್ಸೆ ಮಾಡಲಾಗಿತ್ತು . ಈ ಆರೋಗ್ಯ ತಪಾಸಣೆ ಶಿಬಿರ ದಲ್ಲಿ ಕಾಂಗ್ರೆಸ್ ಮುಖಂಡ ಎನ್ ಎಸ್ ಬೋಸರಾಜ್, ನಗರಸಭೆ ಸದಸ್ಯ ಸಣ್ಣ ನರಸರೆಡ್ಡಿ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು .

- Advertisement -

Latest Posts

Don't Miss