- Advertisement -
ದೇಶದಲ್ಲಿ ಕರೊನಾ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸುತ್ತಿದ್ದಂತೆಯೇ ಕರೊನಾದಿಂದ ಚೇತರಿಕೆ ಕಾಣುತ್ತಿರುವವರ ಪ್ರಮಾಣದಲ್ಲೂ ಏರಿಕೆಯಾಗಿದೆ ಅಂತಾ ಕೇಂದ್ರ ಗೃಹ ಸಚಿವಾಲಯ ಹೇಳಿದೆ. ದೇಶದಲ್ಲಿ ಪ್ರಸ್ತುತ ಚೇತರಿಕೆ ಪ್ರಮಾಣ 77.7 ಪ್ರತಿಶತದಷ್ಟಾಗಿದೆ.

ಮೇನಲ್ಲಿ 50,000ದಷ್ಟಿದ್ದ ಕರೊನಾ ಚೇತರಿಕೆ ಸಂಖ್ಯೆ ಸೆಪ್ಟೆಂಬರ್ ವೇಳೆಗೆ 36 ಲಕ್ಷ ದಷ್ಟಾಗಿದೆ. ಪ್ರತಿ ದಿನ ದೇಶದಲ್ಲಿ 70000 ಮಂದಿ ಕರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿದ್ದಾರೆ ಅಂತಾ ಕೇಂದ್ರ ಗೃಹ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ.

- Advertisement -