Hubli News: ಹುಬ್ಬಳ್ಳಿ: ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನದಲ್ಲಿ ಗಣಪತಿ ಪ್ರತಿಷ್ಠಾನೆ ಹಿನ್ನೆಲೆಯಲ್ಲಿ,
ಮೈದಾನದಲ ಸುತ್ತ ಮತ್ತು ಪೆಂಡಾಲ್ ಒಳಗೆ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ಮಾಡಿದರು. ರಾಷ್ಟ್ರಮಟ್ಟದ ಗಮನ ಸೆಳೆದ ಈದ್ಗಾ ರಾಣಿ ಚನ್ನಮ್ಮ ಮೈದಾನದ ಸುತ್ತ 10 ಬಾಂಬ್ ನಿಷ್ಕ್ರಿಯ ದಳದಿಂದ ರಾಣಿ ಚನ್ನಮ್ಮ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಸುತ್ತಲೂ ಪರಿಶೀಲನೆ ಮಾಡಿದರು.




