Karnataka TV: ನಿಮ್ಮ ಚೆಂದದ ಮನೆಯಲ್ಲಿ 1 ಚೆಂದದ ಟಿವಿ ಇರಬೇಕು. ಟಿವಿ ನೋಡುವಾಗ ಉತ್ತಮ ಮನೋರಂಜನೆ ಸಿಗಬೇಕು ಅಂತಾ ಇಂದಿನ ಕಾಲದ ಯುವಪೀಳಿಗೆಗೆ ಆಸೆ ಇರುತ್ತದೆ. ನೀವು ಆ ಲಕ್ಷ ಲಕ್ಷದ ಟಿವಿಗೆ ನೀಡುವ ದುಡ್ಡಲ್ಲೇ ಇನ್ನು ಸ್ವಲ್ಪ ದುಡ್ಡು ಸೇರಿಸಿದ್ರೆ, ನಿಮ್ಮ ಮನೆಯಲ್ಲೇ ಥಿಯೇಟರ್ ಅನುಭವ ಪಡೆಯಬಹುದು.
2 ಲಕ್ಷ ಖರ್ಚು ಮಾಡಿದ್ರೆ, ನಿಮ್ಮ ಮನೆಯಲ್ಲೇ ನೀವು ಥಿಯೇಟರ್ ಅನುಭವ ಪಡೆಯಬಹುದು. ದಿ ಸೋಫಾ ಆ್ಯಂಡ್ ಹೋಮ್ ಡೆಕೋರ್ ಎಂಬ ಹೆಸರಿನ ಕಂಪನಿ 3,80,000 ಪ್ರಾಡಕ್ಟ್‌ನ್ನು ಕೇವಲ 2 ಲಕ್ಷ ರೂಪಾಯಿಗೆ ನೀಡಿ, ಥಿಯೇಟರ್ ಕೂಡ ನಿಮ್ಮ ಮನೆಯಲ್ಲೇ ಸೆಟ್ ಮಾಡಿಕ“ಡುತ್ತಾರೆ.
ಇನ್ನು ಕರೆಂಟ್ ಇಲ್ಲದಿದ್ದಾಗಲೂ ನೀವು ಥಿಯೇಟರ್ ಬಂದ್ ಮಾಡದ ಹಾಗೆ ಅನುಕೂಲ ಮಾಡಿಕ“ಡಲಾಗುತ್ತದೆ. ಅಲ್ಲದೇ ಥಿಯೇಟರ್ ಸೌಂಡ್ ಆಚೆ ಹೋಗದಂತೆ, ಕವರ್ ಮಾಡಲಾಗುತ್ತದೆ. 15 ಅಡಿ ಡಿಸ್ಟೆನ್ಸ್‌ನಲ್ಲಿ 120 ಇಂಚು ಸ್ಕ್ರೀನ್ ಇರುತ್ತದೆ. ಇನ್ನು 84 ಇಂಚ್‌ನಿಂದ 300 ಇಂಚಸ್‌ವರೆಗೂ ಸ್ಕ್ರೀನ್ ಬರುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.
ನಿಮ್ಮ ಮನೆಯಲ್ಲೂ ಥಿಯೇಟರ್ ಸೆಟಪ್ ಮಾಡಿಸಬೇಕು ಅಂತಿದ್ದರೆ, 9886610533 ಈ ನಂಬರ್‌ಗೆ ಕಾಲ್ ಮಾಡಿ ಮಾಹಿತಿ ಪಡೆಯಿರಿ.