Monday, October 6, 2025

Latest Posts

Girisiddeshwara Shivacharya Swami : ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಿಧಿವಶ

- Advertisement -

Manglore News :ಮಂಗಳೂರು ಮಹಾ ನಗರದ ನ್ಯೂ ಚಿತ್ರ ಟಾಕೀಸ್ ಬಳಿ ಬರುವ ಬಸವನಗುಡಿ ಮಠದ ಶ್ರೀಗಳಾದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಇಂದು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಧೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀಗಳು ಅವಿಭಜಿತ ಜಿಲ್ಲೆ ಶಿವಮೊಗ್ಗ-ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೊಟ್ಯಾಪುರ ಎಂಬಲ್ಲೂ ಸಹ ಮಠ ಹೊಂದಿದ್ದು,ಅಪಾರ ಭಕ್ತ ವೃಂದವನ್ನು ಹೊಂದಿದ್ದಾರೆ.

ಅಂದ ಹಾಗೆ ಈ ಮಠವು ಉಜ್ಜಯಿನಿಯ ಶಾಖಾ ಮಠವಾಗಿದೆ.ಶ್ರೀಗಳ ಅಂತ್ಯಕ್ರಿಯೆ ಹೊನ್ನಾಳಿ ತಾಲೂಕಿನ ಹೊಟ್ಯಾಪುರ ಮಠದ ಆವರಣದಲ್ಲಿ ಗಣ್ಯರ-ಭಕ್ತರ ಸಮ್ಮುಖದಲ್ಲಿ ನಡೆಯಲಿದೆ.

Unakal Lake : ಭರ್ತಿಯಾದ ಉಣಕಲ್ ಕೆರೆ, ಆತಂಕದಲ್ಲಿ ಗ್ರಾಮದ  ಜನರು..!

Waterfall : ಜಲಪಾತ ವೀಕ್ಷಣೆಗೆಂದು ಬಂದವ ನೀರುಪಾಲು…!

Subhramanya Rain : ಕುಕ್ಕೆ: ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿ ಮುಳುಗಡೆ

 

- Advertisement -

Latest Posts

Don't Miss