Tuesday, September 23, 2025

Latest Posts

ಸಮಸ್ಯೆಗಳ ಪರಿಹಾರಕ್ಕಾಗಿ ನಾಯಿಗೆ ಈ ಆಹಾರವನ್ನ ತಿನ್ನಿಸಿ..

- Advertisement -

ಮನುಷ್ಯ ಅಂದ ಮೇಲೆ ಕಷ್ಟ ಕಾರ್ಪಣ್ಯಗಳು ಬಂದೇ ಬರುತ್ತದೆ. ಆದರೆ ಆ ಸಮಸ್ಯೆಗಳಿಗೆಲ್ಲ ಒಂದು ಪರಿಹಾರ ಅನ್ನೋದು ಇದ್ದೇ ಇರತ್ತೆ. ಇಂಥ ಪರಿಹಾರಗಳಲ್ಲಿ ಪ್ರಾಣಿಗಳಿಗೆ ಆಹಾರ ನೀಡುವುದೂ ಕೂಡ ಒಂದು ಪರಿಹಾರ. ಆದ್ದರಿಂದ ನಾವಿವತ್ತು ನಾಯಿಗಳಿಗೆ ಯಾವ ಆಹಾರವನ್ನ ನೀಡಿದ್ರೆ ನಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಹಲವರಿಗೆ ಹಲವು ಸಮಸ್ಯೆಗಳಿರುತ್ತದೆ. ಕೆಲವರಿಗೆ ವಿವಾಹ ಸಮಸ್ಯೆ, ಇನ್ನು ಕೆಲವರಿಗೆ ಸಂತಾನ ಸಮಸ್ಯೆ, ಮತ್ತೆ ಕೆಲವರಿಗೆ ವಿದ್ಯೆಯಲ್ಲಿ ಸಮಸ್ಯೆ ಹೀಗೆ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನ ಮನುಷ್ಯ ಎದುರಿಸಬೇಕಾಗುತ್ತದೆ. ಆದ್ರೆ ನೀವು ನಾಯಿಗಳಿಗೆ ಆಹಾರವನ್ನ ನೀಡುವುದರಿಂದ, ನಿಮ್ಮ ಸಮಸ್ಯೆಯನ್ನ ಬಗೆ ಹರಿಸಿಕೊಳ್ಳಬಹುದು.

ಕಾಲ ಭೈರವನ ವಾಹನವಾದ ನಾಯಿಗೆ ಪ್ರತಿದಿನ ಚಪಾತಿ ಕೊಟ್ಟರೆ, ಹಣಕಾಸಿನ ಸಮಸ್ಯೆ ಪರಿಹಾರವಾಗುತ್ತದೆ. ಮಾನಸಿಕ ಹಿಂಸೆಯಿಂದ ಬಳಲುತ್ತಿದ್ದರೆ, ನಾಯಿಗಳಿಗೆ ಪ್ರತಿದಿನ ಯಾವುದಾದರೂ ಆಹಾರ ತಿನ್ನಿಸಿ. ಸಾಮಾನ್ಯವಾಗಿ ನಾಯಿಗೆ ಉಳಿದ ಎಂಜಿಲು, ಹಳಸಿದ ಅನ್ನ ಹಾಕಲಾಗುತ್ತದೆ. ಆದ್ರೆ ನಿಮ್ಮ ಸಮಸ್ಯೆ ಪರಿಹಾರವಾಗಬೇಕು ಅಂದ್ರೆ ನಾಯಿಗೆ ಎಂಜಿಲು, ಹಳಸಿದ ಆಹಾರ ನೀಡಬಾರದು.

ಇನ್ನು ಹಸುವಿಗೆ ಆಹಾರ ತಿನ್ನಿಸಿದರೂ ಕೂಡ ನಮ್ಮ ಸಮಸ್ಯೆ ಪರಿಹಾರವಾಗುತ್ತದೆ. ಮುಕ್ಕೋಟಿ ದೇವತೆಗಳ ವಾಸಸ್ಥಾನವಾಗಿರುವ ಗೋಮಾತೆಗೆ ಪ್ರತಿದಿನ ಉತ್ತಮ ಆಹಾರ ಕೊಡಿ. ಪ್ರತಿದಿನ ಒಂದು ಚಪಾತಿ ಅಥವಾ ರೊಟ್ಟಿ ಕೊಟ್ಟರೂ ಸಾಕು. ಆದ್ರೆ ಯಾವುದೇ ಕಾರಣಕ್ಕೂ ಹಸುವಿಗೆ ಎಂಜಿಲು, ಹಳಸಿದ ಊಟ ನೀಡಬೇಡಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss