ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ಹೆಚ್ಚಿನ ಮಹತ್ವವಿದೆ. ಗೋವನ್ನ ತಾಯಿಯ ರೂಪದಲ್ಲಿ ಕಾಣುತ್ತೇವೆ. ಗೋವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆ ನಿಂತಿದ್ದು, ಗೋವಿಗೆ ಪೂಜಿಸಿದರೆ ಮುಕ್ಕೋಟಿ ದೇವತೆಗಳನ್ನ ಪೂಜಿಸಿದಂತೆ ಎಂಬ ನಂಬಿಕೆ ಇದೆ. ಇಂಥ ಗೋವಿಗೆ ಕೆಲ ಆಹಾರವನ್ನ ತಿನ್ನಿಸಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ ಎಂಬ ನಂಬಿಕೆ ಇದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466
ಇಟ್ಟರೆ ಸಗಣಿಯಾದೆ, ತಟ್ಟಿದರೆ ಉರುಳಾದೆ. ಸುಟ್ಟರೆ ನೊಸಲಿಗೆ ವಿಭೂತಿಯಾದೆ. ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ, ನೀನಾರಿಗಾದೆಯೋ ಎಲೆ ಮಾನವಾ..? ಅರ್ಥಪೂರ್ಣವಾದ ಈ ಗೋವಿನ ಹಾಡಿನಂತೆ, ನಾವೆಲ್ಲ ಹಸುವಿನ ಮೇಲೆ ಅವಲಂಬಿತರಾದವರು. ಹಸುವಿನ ಹಾಲು, ಅದರಿಂದ ಮಾಡಿದ ತುಪ್ಪ, ಬೆಣ್ಣೆ, ಮೊಸರು, ಮಜ್ಜಿಗೆ ಇತ್ಯಾದಿ ಪದಾರ್ಥಗಳನ್ನ ತಿಂದು ಆರೋಗ್ಯಕರವಾಗಿರುತ್ತೇವೆ. ಆದ್ದರಿಂದ ಗೋವು ತಾಯಿಯ ಸಮಾನ ಎನ್ನಲಾಗಿದೆ. ಇಂದು ನಾವು ಗೋಮಾತೆಗೆ ಯಾವ ಆಹಾರವನ್ನ ತಿನ್ನಿಸಿದರೆ ಉತ್ತಮ. ಯಾವ ಆಹಾರವನ್ನ ತಿನ್ನಿಸಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮೊದಲನೇಯದಾಗಿ ಗೋವಿಗೆ ನಾವು ತಿಂದು ಉಳಿದ ಎಂಜಿಲು ಆಹಾರವನ್ನ ತಿನ್ನಿಸಬಾರದು. ಅಲ್ಲದೇ, ಹಳಸಿದ ಆಹಾರವನ್ನ ಕೂಡ ತಿನ್ನಿಸಿಬಾರದು. ಹೀಗೆ ತಿನ್ನಿಸಿದರೆ ದೋಷ ತಗುಲುವ ಸಂಭವವಿರುತ್ತದೆ. ಅ್ಲದೇ, ಮುಟ್ಟಾದ ಹೆಣ್ಣುಮಕ್ಕಳು ಗೋವನ್ನ ಮುಟ್ಟಬಾರದು.
ಇನ್ನು ಗುರುವಾರದ ದಿನ ಕೊಂಚ ಉಪ್ಪು ಬೆರೆಸಿದ ಆಹಾರವನ್ನ ತಿನ್ನಲು ನೀಡಬೇಕು. ಗೋವಿಗೆ ನೀಡಿದ ಆಹಾರ ತಿನ್ನಲು ಯೋಗ್ಯವಾಗಿರಬೇಕು. ಅಂದರೆ ಉಪ್ಪು ಕಡಿಮೆಯಿರಬೇಕು. ನೀವು ಕೊಟ್ಟ ಆಹಾರವನ್ನ ಗೋವು ತಿಂದರೆ, ನಿಮ್ಮ ಮನೆಯ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ. ಮನೆಜನ ಆರೋಗ್ಯದಿಂದಿರುತ್ತಾನೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466




