Tuesday, June 3, 2025

Latest Posts

ಇಂಟರ್ ನೆಟ್ ಇಲ್ಲದೆಯೂ ಜಿ-ಮೇಲ್ ಬಳಸಬಹುದು..?!

- Advertisement -

Technology News:

ಇಂಟರ್  ನೆಟ್ ಇಲ್ಲದೆಯೂ ಇದೀಗ ಜಿ-ಮೇಲ್ ಬಳಸ ಬಹುದಾಗಿದೆ. ಜಿ-ಮೇಲ್‌ ಇಂಟರ್‌ನೆಟ್‌ ಇಲ್ಲದಿರುವಾಗಲೂ ಜಿ-ಮೇಲ್‌ ಬಳಸುವ ಆಯ್ಕೆಯನ್ನು ನೀಡಿದೆ. ಆದರೆ ಈ ಆಯ್ಕೆಯು ಜಿ-ಮೇಲ್‌ ಡೆಸ್ಕ್‌ಟಾಪ್ ಆವೃತ್ತಿಗಳಲ್ಲಿ ಮಾತ್ರ ವರ್ಕ್ ಆಗಲಿದೆ. ಆಫ್‌ಲೈನ್ ಮೇಲ್ ಮೋಡ್ ಅನ್ನು ಸಕ್ರಿಯಗೊಳಿಸುವ ಮೂಲಕ ಬಳಕೆದಾರರು ಇಂಟರ್‌ನೆಟ್‌ ಇಲ್ಲದಿರುವಾಗಲೂ ಜಿ-ಮೇಲ್‌ ಬಳಸಬಹುದಾಗಿದೆ. ಎಂದು ಹೇಳಲಾಗಿದೆ.

ಇಂಟರ್‌ನೆಟ್‌ ಇಲ್ಲದಿದ್ದರೂ ಜಿ-ಮೇಲ್‌ ಅನ್ನು ಬಳಸಬೇಕಾದರೆ ಮೊದಲಿಗೆ ನೀವು ಜಿ ಮೇಲ್‌ನಲ್ಲಿ ಆಫ್‌ಲೈನ್‌ ಮೇಲ್‌ ಮೋಡ್‌ ಅನ್ನು ಆಕ್ಟಿವ್‌ ಮಾಡಬೇಕಾಗುತ್ತದೆ. ಇದರಿಂದ ಬಳಕೆದಾರರು ಇಂಟರ್‌ನೆಟ್‌ ಇಲ್ಲದ ಸಮಯದಲ್ಲಿಯೂ ಜಿ-ಮೇಲ್‌ನ ಇನ್‌ಬಾಕ್ಸ್ ಅನ್ನು ಪ್ರವೇಶಿಸಬಹುದು. ಅನ್‌ ರೀಡ್‌ ಆಗಿರುವ ಇ-ಮೇಲ್‌ಗಳನ್ನು ರೀಡ್‌ ಮಾಡಬಹುದು. ಅಲ್ಲದೆ ಇ-ಮೇಲ್‌ ಅನ್ನು ಕೂಡ ಕಳುಹಿಸಬಹುದಾಗಿದೆ. ಇದಕ್ಕಾಗಿ ನೀವು ಕ್ರೋಮ್ ಬ್ರೌಸರ್ ವಿಂಡೋ ಮೂಲಕ ಮಾತ್ರ ಜಿ-ಮೇಲ್‌ ಬಳಸಬೇಕಾಗುತ್ತದೆ ಎನ್ನಲಾಗಿದೆ.

ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಸಿಹಿಸುದ್ದಿ…!

ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಬೆಲೆ ಘೋಷಣೆ…!

ಸಿಗುತ್ತಿಲ್ಲ ಜಿಯೋ ನೆಟ್ ವರ್ಕ್…?!

- Advertisement -

Latest Posts

Don't Miss