Thursday, July 24, 2025

Latest Posts

ಗೋಬ್ಯಾಕ್ ಸಿದ್ಧರಾಮಯ್ಯ…! ಕೊಡಗಿನಲ್ಲಿ ಆಗಿದ್ದೇನು ಗೊತ್ತಾ..?

- Advertisement -

Kodagu News express:

ರಾಜ್ಯದೆಲ್ಲೆಡೆ ಸಿದ್ಧರಾಮಯ್ಯರವರ ಸಾವರ್ಕರ್ ವಿಚಾರದ ಹೇಳಿಕೆಗೆ ವಿರೋಧಗಳು ವ್ಯಕ್ತವಾಗಿದೆ. ಇದೇ ವಿಚಾರವಾಗಿ ಈಗ ಬಜೆಪಿ ಯುವಮೋರ್ಚಾದ ಕಾರ್ಯಕರ್ತರು ಕೂಡಾ  ತಾರಕಕ್ಕೇರಿದ್ದಾರೆ.

ವಿಪಕ್ಷ ನಾಯಕ ಇಂದು ಕೊಡಗಿಗೆ ನೆರೆ ವೀಕ್ಷಣೆಗಾಗಿ ಭೇಟಿ ನೀಡಿದ್ದರು. ಆದರೆ ಈ ಸಂದರ್ಭದಲ್ಲಿ ಸಿದ್ದು ವಿರುದ್ಧ ಘೋಷಣೆಗಳು ಕೇಳಿ ಬಂದಿವೆ. ಬಿಜಪಿ  ಯುವಮೋರ್ಚಾದ ಕಾರ್ಯಕರ್ತರು ಕಪ್ಪು  ಬಾವುಟವನ್ನು ಪ್ರದರ್ಶಿಸಿ ಗೋಬ್ಯಾಕ್   ಸಿದ್ಧರಾಮಯ್ಯ ಎಂದು ಘೋಷಣೆ ಕೂಗಿದ್ದಾರೆ. ನೆರೆ ವೀಕ್ಷಿಸಲು ಬಂದಂತಹ ಸಿದ್ದು ಕಾರಿನಲ್ಲಿ ಹೋಗುತ್ತಿದ್ದ ವೇಳೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಿದ್ದು ಸಿಎಂ ಆಗಲಿ ಎಂದು ಹೇಳಿ ಪೇಜೆಗೆ ಸಿಲುಕಿದ ಶ್ರೀರಾಮುಲು…!

 

ಬಿಜೆಪಿ ಜನೋತ್ಸವ ಕಾರ್ಯಕ್ರಮ ಮತ್ತೆ ಮುಂದೂಡಿದ ಸರಕಾರ

ಮುಂದೆ ನಡೆಯುವ ಅನಾಹುತದ ಬಗ್ಗೆ ಭವಿಷ್ಯ ನುಡಿದ ಕೋಡಿಶ್ರೀ..

- Advertisement -

Latest Posts

Don't Miss