ನಾವು ಈ ಮೊದಲು ಯಾವ ರೀತಿ ಜೀವನ ನಡೆಸಿದರೆ, ದೇವರು ನಮಗೆ ಒಲಿಯುತ್ತಾನೆ ಅನ್ನೋ ಬಗ್ಗೆ ಹೇಳಿದ್ದೇವು. ಇಂದು ಎಂಥ ಮನೆಯಲ್ಲಿ ದೇವರು ನೆಲೆ ನಿಲ್ಲುವುದಿಲ್ಲ, ಎಂಥವರ ಮೇಲೆ ದೇವರ ಕೃಪೆ ಇರುವುದಿಲ್ಲ ಅನ್ನೋ ಬಗ್ಗೆ ಹೇಳಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ತನ್ನಲ್ಲಿ ಭಕ್ತಿಯಿಟ್ಟು ಪೂಜಿಸುವ, ಪ್ರಾರ್ಥಿಸುವ ಜನರಿಗೆ ಮಾತ್ರ ದೇವರು ಒಲಿಯುತ್ತಾನೆ. ಯಾರು ತನಗೆ ಅವಮಾನ ಮಾಡುತ್ತಾರೋ, ಅಂಥವರಿಗೆ ದೇವರು ಒಲಿಯುವುದಿಲ್ಲ. ಆಸ್ತಿಕನಾದರೂ ಪರವಾಗಿಲ್ಲ, ಆದರೆ ದೇವರನ್ನು ಅವಮಾನಿಸುವ ವ್ಯಕ್ತಿಯ ಮೇಲೆ ದೇವರು ಕೃಪೆ ತೋರುವುದಿಲ್ಲ.

ಹೆಣ್ಣಿಗೆ ಸದಾ ಅವಮಾನಿಸುವ, ಸದಾ ಆಕೆಯ ಮೇಲೆ ಅನುಮಾನ ಪಡುವ, ಆಕೆಯ ಮಾನಹರಣ ಮಾಡುವ, ಕಿರುಕುಳ ಜೀವನ ದುರ್ಜನರನ್ನು ದೇವರು ಕ್ಷಮಿಸುವುದಿಲ್ಲ. ಮತ್ತು ಅಂಥವರ ಮೇಲೆ ಕರುಣೆ ಕೂಡ ತೋರಿಸುವುದಿಲ್ಲ.
ಪ್ರಾಣಿ ಪಕ್ಷಿಗಳಿಗೆ ಹಿಂಸಿಸುವ, ಮದ್ಯಪಾನ ಮಾಡುವ ವ್ಯಕ್ತಿಗಳ ಮನೆ ಎಂದಿಗೂ ಉದ್ಧಾರವಾಗುವುದಿಲ್ಲ. ಅಂಥ ಮನೆಯಲ್ಲಿ ಲಕ್ಷ್ಮೀ ಕೂಡ ನೆಲೆಸುವುದಿಲ್ಲ. ಅಲ್ಲದೇ ಮನೆಯಲ್ಲಿ ಸದಾ ಕಲಹ ಮಾಡುವ, ಏಕತೆ ಇಲ್ಲದ ಕುಟುಂಬವಿದ್ದರೆ ಅಂಥ ಮನೆಯಲ್ಲಿ ದೇವರು ನೆಲೆಸುವುದಿಲ್ಲ. ಯಾವ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುತ್ತದೆಯೋ, ಅಂಥ ಮನೆ ಜನರ ಮೇಲೆ ದೇವರ ಕೃಪೆ ಇರುತ್ತದೆ.

ದೇವರ ಕೃಪೆ ಯಾರ ಮೇಲಿರುತ್ತದೆಯೋ..? ಎಲ್ಲಿರುತ್ತದೆಯೋ..? ಅಂಥ ಜಾಗದಲ್ಲಿ ಸದಾ ನಕಾರಾತ್ಮಕ ಶಕ್ತಿಗಳ ಪ್ರಭಾವವಿರುವುದಿಲ್ಲ. ಸಕಾರಾತ್ಮಕ ಶಕ್ತಿಯ ಪ್ರಭಾವವೇ ಹೆಚ್ಚಾಗಿರುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




