ಭಕ್ತರ ರಕ್ಷಣೆಗಾಗಿ ಹಲವು ಅವತಾರವನ್ನು ತಾಳಿದ, ಪಾರ್ವತಿ ದೇವಿ, ಹಲವು ರಾಕ್ಷಸರನ್ನ ಸಂಹರಿಸಿ, ದೇವತೆಗಳನ್ನ ರಕ್ಷಿಸಿದಳು. ಆದರೆ ಆಕೆ ಅನ್ನಪೂರ್ಣೆಯ ರೂಪ ಧರಿಸಿದ್ದು ಮಾತ್ರ, ಪರಶಿವನಿಗೆ ಬುದ್ಧಿ ಕಲಿಸಲು. ಹೌದು ಪರಶಿವನೇ ಪಾರ್ವತಿ ರೂಪವಾದ ಅನ್ನಪೂರ್ಣೆಯ ಬಳಿ ಬಂದು, ಭಿಕ್ಷಾಂದೇಹಿ ಎಂದು ಹೇಳಿದ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಯಾರ ಮೇಲೆ ಅನ್ನಪೂರ್ಣೆಶ್ವರಿಯ ಕೃಪೆ ಇರುತ್ತದೆಯೋ, ಅವರಿಗೆ ಎಲ್ಲಿ ಹೋದರು, ಎಂಥ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಊಟ ಸಿಗುತ್ತದೆ. ಆದ್ರೆ ಅನ್ನವನ್ನು ಜರಿದರೆ, ಅನ್ನದ ಮುಂದೆ ಸಿಟ್ಟು ತೋರಿಸಿದರೆ, ಆತ ಕೋಟ್ಯಾಧಿಶ್ವರನಾದರೂ, ಅವನಿಗೆ ಬೇಕಾದಾಗ ಊಟ ದೊರೆಯುವುದಿಲ್ಲ. ಈಗ ಪಾರ್ವತಿ ಅನ್ನಪೂರ್ಣೆಯ ರೂಪ ತಾಳಲು ಪರಶಿವ ಹೇಗೆ ಕಾರಣನಾದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಮ್ಮೆ ಪಾರ್ವತಿಯೊಂದಿಗೆ ಮಾತನಾಡುತ್ತ ಶಿವ, ಈ ಲೋಕದಲ್ಲಿ ಇರುವುದೆಲ್ಲ ಮಾಯೆ, ಈ ದೇಹ ಮಾಯೆ, ಹಣ, ಆಭರಣವೆಲ್ಲ ಮಾಯೆ, ತಿನ್ನುವ ಅನ್ನವೂ ಮಾಯೆ ಎನ್ನುತ್ತಾನೆ. ಶಿವ, ತಿನ್ನವೂ ಅನ್ನವೂ ಮಾಯೆ ಎಂದಿದ್ದು, ಪಾರ್ವತಿಯ ಸಿಟ್ಟಿಗೆ ಕಾರಣವಾಯಿತು. ಆಕೆ ಜಗದಿಂದ ಮಾಯವಾಗಿ, ಅನ್ನಾಹಾರವನ್ನೂ ಮಾಯ ಮಾಡಿದಳು.
ಮಾನವ, ಪ್ರಾಣಿ, ಪಕ್ಷಿ ಅಷ್ಟೇ ಸ್ವತಃ ಶಿವನೂ ಕೂಡ ಅನ್ನಾಹಾರವಿಲ್ಲದೇ, ಆಹಾರಕ್ಕಾಗಿ ತೊಂದರೆ ಪಡುತ್ತಿದ್ದ. ಶಿವ ಧ್ಯಾನಮಗ್ನನಾಗಿ ಪಾರ್ವತಿ ಎಲ್ಲಿಹಳು ಎಂದು ಹುಡುಕಿದಾಗ, ಅವನಿಗೆ ಕಾಶಿಯಲ್ಲಿ ಪಾರ್ವತಿ ಅನ್ನಪೂರ್ಣೆಯ ರೂಪದಲ್ಲಿರುವುದು ಕಂಡು ಬಂತು. ಶಿವ ಕಾಶಿಗೆ ಹೋದಾಗ, ಅನ್ನಪೂರ್ಣೆ ಎಲ್ಲರಿಗೂ ಆಹಾರ ನೀಡುವುದು ಕಂಡುಬಂತು. ಶಿವನಿಗೆ ತನ್ನ ಮಾತಿನ ಅರಿವಾದಿತು. ಶಿವನೂ ಕೂಡ ಅನ್ನಪೂರ್ಣೆಯ ಬಳಿ ಆಹಾರ ಬೇಡಿ ಪಡೆದ. ನಂತರ ಭೂಮಿಯ ಮೇಲಿನ ಎಲ್ಲರ ಹಸಿವು ಕೂಡ ನೀಗಿತು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




