Wednesday, July 2, 2025

Latest Posts

ಸಿನಿ ಅಂಗಳದಲ್ಲಿ ಗಾಡ್ ಫಾದರ್ ಹವಾ..! ಸಖತ್ ಸೌಂಡ್ ಮಾಡ್ತಿದೆ ಟೀಸರ್..!

- Advertisement -

Thelugu Film News:

ಗಾಡ್ ಫಾದರ್ ಸಿನಿಮಾ ಈಗ ತೆಲುಗು ಸಿನಿ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಮೆಗಾಸ್ಟಾರ್ ಚಿರಂಜೀವಿ ಅವರ ಹೊಸ ಸಿನಿಮಾ ‘ಗಾಡ್ ಫಾದರ್’ ಈಗಾಗಲೇ ಹವಾ ಕ್ರಿಯೇಟ್ ಮಾಡಿದೆ. ಈ ಸಿನಿಮಾವನ್ನು ಮೋಹನ್ ರಾಜಾ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾ ಔಟ್ ಅಂಡ್ ಔಟ್ ಪೊಲಿಟಿಕಲ್ ಡ್ರಾಮಾ ಆಗಿ ಮೂಡಿಬರಲಿದೆ. ಮತ್ತು ಈ ಚಿತ್ರದಲ್ಲಿ ಚಿರು ಹೊಸ ಅಲ್ಟ್ರಾ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿರುವುದರಿಂದ ಎಲ್ಲರೂ ಗಾಡ್‌ಫಾದರ್ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಮೆಗಾಸ್ಟಾರ್ ಹುಟ್ಟುಹಬ್ಬದ ಉಡುಗೊರೆಯಾಗಿ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಟೀಸರ್ ಸಖತ್ ಆಗಿದ್ದು, ಪ್ರೇಕ್ಷಕರು ಈ ಟೀಸರ್ ಅನ್ನು ಪದೇ ಪದೇ ನೋಡುತ್ತಿದ್ದಾರೆ. ಮೆಗಾ ಅಭಿಮಾನಿಗಳು ಬಾಸ್ ಲುಕ್ ಗೆ ಹುಚ್ಚರಾಗುತ್ತಿದ್ದಾರೆ. ಈ ಟೀಸರ್ ಪೂರ್ತಿ ಪವರ್ ಪ್ಯಾಕ್ ಆಗಿರುವುದರಿಂದ ಪ್ರೇಕ್ಷಕರನ್ನು ರಂಜಿಸುತ್ತಿದೆ.ಒಟ್ಟಾರೆ ಟೀಸರ್ ನಿಂದಲೇ ಕಳೆದು ಹೋಗಿರೋ ಅಭಿಮಾನಿಗಳು ಸಿನಿಮಾ ಬಿಡುಗಡೆಯಾದ ನಂತರ ಹಬ್ಬ ಮಾಡೋದ್ರಲ್ಲಿ ಸಂದೇಹವಿಲ್ಲ.

ಡಾಲಿ ಧನಂಜಯ್ ಗೆ ಜನ್ಮದಿನದ ವಿಶ್ ಮಾಡಿದ್ರು ಅಮೃತಾ..! ಮದುವೆ ಯಾವಾಗ ಎಂದ ಅಭಿಮಾನಿಗಳು..!

’ಲೈಗರ್’ ಸಿನಿಮಾ ಬೆಳ್ಳಿತೆರೆಯಲ್ಲಿ ರಾಕ್ ಮಾಡಲು ಸಜ್ಜಾದ ವಿಶ್….ಖಡಕ್ ಖಳನಾಯಕನಾಗಿ ಈ ವಾರ ತೆರೆಗೆ ಬರ್ತಿದ್ದಾರೆ ಯಂಗ್ ಹೀರೋ

ರಶ್ಮಿಕಾ ಮಂದಣ್ಣ ,ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಗುಡ್ ನ್ಯೂಸ್…!

 

- Advertisement -

Latest Posts

Don't Miss