national news
ಜಾಗತಿಕ ಆಥಿಕ ಬಿಕ್ಕಟ್ಟು ದಿನೆದಿನೆ ಸಂಕಷ್ಟಕ್ಕೆ ಸಿಲುಕಿದ್ದು ಪ್ರತಿಯೊಂದರ ಬೆಲೆಯೂ ಪ್ರತಿದಿನ ಏರಿಕೆ ಯಾಗುತ್ತಿದೆ.ಇನ್ನೇನು ಮದುವೆ ಸೀಸನ್ ಶುರುವಾಗುತ್ತಿದ್ದೂ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಏರಿಕೆ ಆಗುವ ಎಲ್ಲಾ ಲಕಣಗಳು ಕಾಣುತ್ತಿವೆ.ನವದೆಹಲಿಯಲ್ಲಿ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನದ ದರ ಪ್ರತಿ ಗ್ರಾಂಗೆ ೪೩೩ ರೂ ಏರಿಕೆಯಾಗಿದೆ.ಅಮೇರಿಕದ ಆರ್ಥಿಕತೆ ಬೆಳವಣೆಗೆಯು ಮಂದಗತಯಲ್ಲಿ ಇರುವ ಸಾಧ್ಯತೆ ಹಾಗು ಫೆಡgಲ್ ಸರ್ವ ಬಿಗಿಯಾದ ಹಣಕಸು ನೀತಿಯಿಂದ ಹಿಂಜರಿತದ ಆತಂಕ ಹೆಚ್ಚಾಗಿದೆ. ಹಗಾಗಿ ಅಗಲಿದೆ ಹೂಡಿಕೆಗೆ ಮಾರ್ಗವಾಗಿರುವ ಚಿನ್ನದ ಮರುಕಟ್ಟೆಯು ಏರಿಕೆ ಕಾಣುವಂತೆ ಆಯಿತು ಎಂದು ವಿಷ್ಲೇ಼ಕರು ತಿಳಿಸಿಅದರು. ಫೆಬ್ರುವರಿಯಲಿ ನಡೆಯುವ ರಿಸರ್ವ ಸಭೆಯಲ್ಲಿ ಬಡ್ಡಿದರ ಇನ್ನಷ್ಟು ಏರಿಕೆ ಯಾಗಲಿದ್ದೂ ನಂತರದ ದಿನಗಳಲ್ಲಿ ಬಂಗಾರ ಇನ್ನೂ ಬಾರವಾಗಲಿದೆ.ಇದು ಅಮೇರಿಕಾದ ಬಾಂಡ್ ಗಳಿಕೆಯ ಮೇಲೆ ಪರಿಣಾಮ ಬೀರುವ ಜೊತೆಗೆ
ಚಿನ್ನದ ದರ ಹೆಚ್ಚಳಕ್ಕೆ ಕಾರಣವಾಗುತ್ತದೆ,ಈಗಾಗಲೆ ಚಿನ್ನ ಕರೀದಿಸಿದವರು ಹೂಡಿಕೆ ಮಾಡಿದರೆ ಬರುವ ವರ್ಷದಲ್ಲಿ ಅವರ ಆಧಾಯದಲ್ಲಿ ಗಣನೀಯ ಏರಿಕೆ ಯಾಗುವುದರಲ್ಲಿ ಎರಡು ಮಾತಿಲ್ಲ ಆದರೆ ಸಾಮನ್ಯ ದಿನಗೂಲಿ ಕಾರ್ಮಿಕರು ಚಿನ್ನದ ಹೆಸರು ಕೇಳಿದರೆ ಸಾಕು ಮೂರ್ಛೆಹೋಗುವುದು ಖಂಡಿತ .ಅಂತಹದರಲ್ಲ ಮದುವೆ ದಿನಗಳು ಹತ್ತಿರ ಬರುವ ಸಂದರ್ಭದಲ್ಲಿ ಮದುಮಗನಿಗೆ ವರದಕಣೆ ಮದುಮಗಳಿಗೆ ಬಂಗಾರ ತೊಡಿಸುವುದು .ಇದೆಲ್ಲವನ್ನು ಮಾಡಬೇಕದರೆ ತ್ರಾಮಕ್ಕೆ ಬಂಗಾರದ ನೀರು ಕುಡಿಸಿ ಹಾಕಿಕೊಳ್ಳಬೇಲಕಷ್ಟೆ.
ಚಿನ್ನದ ಬೆಲೆ ಪ್ರತಿದಿನ ಏರಿಕೆಯಾಗುತ್ತಿರುವುದನ್ನು ನೋಡುತ್ತಿದ್ದರೆ ಬಡವರ ಪಾಲಿಗೆ ಚಿನ್ನ ಬರಿ ಕನಸಗಿಯೇ ಉಳಿಯುವುದರಲ್ಲಿ ಎರಡು ಮಾತಿಲ್ಲ.
ಈ ನಟ ಪಾತ್ರ ಚೆನ್ನಾಗಿ ಬರಲಿ ಎಂದು ಏನು ಮಾಡಿದ್ದಾರೆ ಗೊತ್ತಾ..? ಹೇಗಿದ್ದವರು ಹೇಗಾದ್ರೂ ನೋಡಿ..
ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜಕುಮಾರ್, ತಾರಾ ಅನುರಾಧಾ ಗೆ 3 ವಿಶೇಷ ಪ್ರಶಸ್ತಿಗಳು..!