ಕೆಲ ವಸ್ತುಗಳನ್ನ ಮನೆಯಲ್ಲಿಡುವುದರಿಂದ ಅದರ ಪರಿಣಾಮವಾಗಿ ಶುಭ ಅಥವಾ ಅಶುಭವಾಗುವ ಸಾಧ್ಯತೆ ಇರುತ್ತದೆ. ಇಂದು ನಾವು ಯಾವ ವಸ್ತುವನ್ನು ಮನೆಯಲ್ಲಿಟ್ಟರೆ ಶುಭವಾಗುತ್ತದೆ ಎಂದು ಹೇಳಲಿದ್ದೇವೆ.

ಬಿಳಿ ಆನೆಯ ಫೋಟೋ: ಕಪ್ಪು ಆನೆಗಿಂತ ಬಿಳಿ ಆನೆ ಶ್ರೇಷ್ಠವೆಂಬ ಮಾತಿದೆ. ಲಕ್ಷ್ಮೀ ಫೋಟೋದಲ್ಲಿ ಬಿಳಿ ಆನೆ ನಿಂತಿರುವುದನ್ನು ನೀವು ನೋಡಿರುತ್ತೀರಿ. ಅಂಥ ಫೋಟೋವನ್ನ ಮನೆಯಲ್ಲಿಟ್ಟು ಪೂಜಿಸಬೇಕು. ಬರೀ ಬಿಳಿ ಆನೆಯ ಫೋಟೋವನ್ನೂ ಇಡಬಹುದು.
ನವಿಲುಗರಿ: ನವಿಲುಗರಿಯನ್ನು ಮನೆಯಲ್ಲಿರಿಸುವುದರಿಂದ ಅಲ್ಲಿ ಸಕಾರಾತ್ಮಕ ಶಕ್ತಿಯಿಂದ ತುಂಬಿರುತ್ತದೆ.
ಬೆಳ್ಳಿ ನಾಣ್ಯ: ಲಕ್ಷ್ಮಿ ಚಿತ್ರವಿರುವ ಬೆಳ್ಳಿ ನಾಣ್ಯವನ್ನ ದೇವರ ಕೋಣೆಯಲ್ಲಿಟ್ಟು ಮಡಿ ಮೈಲಿಗೆಯಿಂದ ಪೂಜಿಸುವುದರಿಂದ ಧನಲಾಭವಾಗುತ್ತದೆ.
ಆಮೆ ಮೂರ್ತಿ: ಪಂಚ ಲೋಹದ, ಬೆಳ್ಳಿಯ ಅಥವಾ ತಾಮ್ರದ ಆಮೆ ಮೂರ್ತಿಯನ್ನ ಮನೆಯಲ್ಲಿಟ್ಟು ಪೂಜಿಸುವುದರಿಂದ ಸಂಪತ್ತು ಅಧಿಕವಾಗುತ್ತದೆ ಎಂಬ ನಂಬಿಕೆ ಇದೆ.
ಕುದುರೆ ಲಾಳ: ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕುದುರೆ ಲಾಳವಿದ್ದರೆ ಉತ್ತಮ. ಇದರಿಂದ ಶತ್ರುಗಳ ಕಾಟ ಇರುವುದಿಲ್ಲ.ಅಹಿತಕರ ಘಟನೆ ನಡೆಯುವುದನ್ನು ತಪ್ಪಿಸುವ ಶಕ್ತಿ ಲಾಳಕ್ಕೆ ಇದೆ.
ತುಳಸಿ ಗಿಡ: ಮನೆಯಲ್ಲಿ ತುಳಸಿ ಗಿಡವನ್ನ ನೆಡಬೇಕು. ಇದು ನಕಾರಾತ್ಮಕ ಶಕ್ತಿಯನ್ನ ಓಡಿಸಿ, ಸಕಾರಾತ್ಮಕ ಶಕ್ತಿಯನ್ನ ಇರಿಸುವಲ್ಲಿ ಸಹಕಾರಿಯಾಗಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.