Mysore News : ಮೈಸೂರು ಜಿಲ್ಲೆ ಹುಣಸೂರು ಬಿಳಿಕೆರೆ ಹೋಬಳಿ ಚಿಕ್ಕಬೀಚನಹಳ್ಳಿ ಗ್ರಾಮಪಂಚಾಯಿತಿ ಚುನಾವಣೆ ಯಲ್ಲಿಅವಿರೋಧವಾಗಿ ಅಧ್ಯಕ್ಷರು ಉಪಾಧ್ಯಕ್ಷರ ಚುನಾವಣೆ ನಡೆಯಿತು. ಗ್ರಾಮಪಂಚಾಯಿತಿ ಯಲ್ಲಿ ಶಾಂತಿ ಸಮಾಧಾನದಿಂದ ಅಧ್ಯಕ್ಷರು ಉಪಾಧ್ಯಕ್ಷರು ಆಯ್ಕೆ ಪ್ರಕ್ರಿಯೆ ಜರುಗಿತ್ತು. ಅಧ್ಯಕ್ಷರುಸ್ಥಾನಕ್ಕೆ ಸಿದ್ದಮ್ಮಕಳರವೇ ಗೌಡ ಉಪಾಧ್ಯಕ್ಷರು ಸ್ಥಾನಕ್ಕೆ ಸಣ್ಣಸ್ವಾಮಿ ರವರು ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರು ಸಿದ್ದಮ್ಮ ಕಳರವೇಗೌಡ ರವರು ಮಾತನಾಡಿ ಎಲ್ಲ ಸದ್ಯಸರ ಹಾಗೂ ಗ್ರಾಮಸ್ಥರು ಆಶೀರ್ವಾದದೊಂದಿಗೆ ಅಧ್ಯಕ್ಷರು ಆಗಿದ್ದೇನೆ ಎಲ್ಲರಿಗೂ ಕೃತಜ್ಞತೆ ತಿಳಿಸಲು ಬಯಸುತ್ತೆನೆ ಎಂದು ತಿಳಿಸಿದರು.
ನೂತನ ಉಪಾಧ್ಯಕ್ಷರು ಸಣ್ಣಸ್ವಾಮಿ ರವರು ಮಾತನಾಡಿ ನಾನು ಉಪಾಧ್ಯಕ್ಷರು ಆಗಿರುವುದು ಮಾನ್ಯ ಶಾಸಕರು GD ಹರೀಶ್ ಗೌಡರು ಮತ್ತು ಎಲ್ಲ ಸದ್ಯಸರ ಸಾರ್ವಜನಿಕರ ಬೆಂಬಲದೊಂದಿಗೆ ಉಪಾಧ್ಯಕ್ಷರು ಅಗಿದೇನೆ ಎಲ್ಲರಿಗೂ ಕೃತಜ್ಞತೆ ತಿಳಿಸಲು ಬಯಸುತ್ತೆನೆ ಎಂದು ತಿಳಿಸಿದರು.
ಮಧು ಜೆಡಿಎಸ್ ಮುಖಂಡರು ಮಾತನಾಡಿ ನೂತನ ಅಧ್ಯಕ್ಷರು ಉಪಾಧ್ಯಕ್ಷರುಗಳಿಗೆ ಶುಭಾಶಯಗಳು ತಿಳಿಸುವುದರ ಮೂಲಕ ಪಂಚಾಯಿತಿಯಲ್ಲಿ ಯಾವುದೇ ಕಪ್ಪುಚುಕ್ಕೆ ಬರದಂತೆ ಕೆಲಸ ನಿರ್ವಹಿಸಬೇಕು ಪಂಚಾಯಿತಿಗೆ ಬಂದಂತ ಪಲಾನುಭವಿಗಳಿಗೆ ಶಾಂತಿ ಸಮಾಧಾನದಿಂದ ಮಾತಾಡಿ ಕೆಲಸ ಮಾಡಿಕೊಡಬೇಕು ಎಂದು ಕಿವಿ ಮಾತು ತಿಳಿಸಿದರು.
ವರದಿ :- ರವಿಕುಮಾರ್ ಹುಣಸೂರು
Grama Panchayath : ಶಿರಗುಪ್ಪಿ ಗ್ರಾಮ ಪಂಚಾಯಿತಿ ಬಿಜೆಪಿ ತೆಕ್ಕೆಗೆ : ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ..!
UG NEET : ಯುಜಿನೀಟ್-2023: ಅರ್ಜಿ ಸಲ್ಲಿಸಲು ಇಂದು ಅಂತಿಮ ಅವಕಾಶ, ನಾಳೆ ದಾಖಲೆ ಪರಿಶೀಲನೆ