Sunday, May 26, 2024

mysore news

Cauvery Water : ಮೈಸೂರಿನಲ್ಲಿ ಕಾವೇರಿಗಾಗಿ ಅಂಚೆ ಚಳುವಳಿ

Mysore News : ಕಾವೇರಿ ಕಿಚ್ಚು ನಿಲ್ಲುತ್ತಿಲ್ಲ ಬೆಂಗಳೂರು ಬಂಸ್ ಯಶಸ್ವಿ ಯಾಯಿತು. ಇದೀಗ ಮೈಸೂರಿನಲ್ಲಿ ಹೋರಾಟ ಮುಂದುವರೆದಿದೆ. ವಿನೂತನ ಪ್ರತಿಭಟನೆಗೆ ಕನ್ನಡಿಗರು ಅಣಿಯಾಗಿದ್ದಾರೆ. ಮತ್ತೆ ತಮಿಳುನಾಡಿಗೆ ನೀರು ಬಿಡುವಂತೆ CWRC ಆದೇಶ ಹೊರಡಿಸಿರುವ ಹಿನ್ನೆಲೆ ಮೈಸೂರಿನಲ್ಲಿ ಕಾವೇರಿಗಾಗಿ ಹೋರಾಟ ಮುಂದುರೆದಿದೆ . ಕರ್ನಾಟಕ ಪ್ರಜಾಪಾರ್ಟಿ ವತಿಯಿಂದ ವಿನೂತನ ಪ್ರತಿಭಟನೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ...

Dasara Fest : ಸರಳವಾಗಿ ಮೈಸೂರು ದಸರಾ ಮಾಡುತ್ತಂತೆ ಸರ್ಕಾರ..!

Mysore News : ಬರದ ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದೆ. ಜೊತೆಗೆ ಹಂಪಿ ಉತ್ಸವವನ್ನು ಕೂಡ ಮುಂದೂಡಿದೆ. ಸರ್ಕಾರದ ಈ ನಿರ್ಧಾರಕ್ಕೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕಿಡಿಕಾರಿದ್ದಾರೆ. ಬೇರೆ ಎಲ್ಲದಕ್ಕೂ ಕೋಟಿ ಕೋಟಿ ಖರ್ಚು,ಹಿಂದೂಗಳ ಹಬ್ಬಗಳು ಹಾಗೂ ಉತ್ಸವಗಳು ಮಾತ್ರ ಸರಳವಾಗಿ ಎಂದು...

Police : ಮಗ ಪೋಲಿ ಅಮ್ಮ ಪೊಲೀಸ್ : ಮಗನ ಪುಂಡಾಟಿಕೆಗೆ ತಾಯಿ ಕುಮ್ಮಕ್ಕಿಗೆ ಎತ್ತಂಗಡಿ ಶಿಕ್ಷೆ

Mysore News : ಮಗನ ಶೋಕಿಗೆ ಕುಮ್ಮಕ್ಕು ಕೊಟ್ಟ ಪಿಎಸ್ ಐ ಗೆ ಇದೀ ಗ ಎತ್ತಂಗಡಿ ಶಿಕ್ಷೆಯಾಗಿದೆ. ಇದೊಂದು ಮೈಸೂರಿನಲ್ಲಿ ನಡೆದ ಘಟನೆ ಯಾಗಿದ್ದು ಮಗನ ವ್ಹೀಲಿಂಗ್ ಶೋಕಿಗೆ ಒಬ್ಬ ಬಡ ರೈತ ಬಲಿಯಾದ ಘಟನೆ ನಡೆದಿದೆ. ಇನ್ನು ಮಗನಿಗೆ ತಾಯಿ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಆದೇಶಿಸಿ ಇಲಾಖೆ ಪಿಎಸ್ ಐ ಅಧಿಕಾರಿಯನ್ನು...

Cow : ಹಸುವನ್ನು ನಂಬಿ ಬದುಕುತಿದ್ದ ಕುಟುಂಬ ಬೀದಿಗೆ ಬಂದು ನಿಂತಿದೆ…!

Mysore News : 2  ಹಸುಗಳ ಮೇಲೆ ಹುಲಿ ದಾಳಿ ನಡೆಸಿದ ಘಟನೆ ಹುಣಸೂರು ತಾಲೂಕಿನ ಬೀರ್ತಮ್ಮನಹಳ್ಳಿ ಮೀಸಲು ಅರಣ್ಯದಂಚಿನ ಬಿ ಆರ್ ಕಾವಲು ಗ್ರಾಮದಲ್ಲಿ ನಡೆದಿದೆ. ರವಿ ಎಂಬುವವರಿಗೆ ಸೇರಿದ ಎರಡು ಹಸುಗಳ ಮೇಲೆ  ಹುಲಿ ಏಕಾಏಕಿ ದಾಳಿ ನಡೆಸಿದೆ. ಈ ಹಿಂದೆಯೂ ರವಿ ಕುಟುಂಬದ ಹಸುವನ್ನು ಹುಲಿ ರಾತ್ರೋರಾತ್ರಿ ದಾಳಿ ಮಾಡಿ ಕೊಂದು...

Elephant : ಸಫಾರಿ ವಾಹನಗಳ ಮೇಲೆ ಆನೆ ದಾಳಿ…! ಮುಂದೇನಾಯ್ತು..?!

Mysore News : ಸಫಾರಿ ವಾಹನಗಳ‌ ಮೇಲೆ ಆನೆ ದಾಳಿ ನಡೆಸಲು ಮುಂದಾದ ಘಟನೆ ನಾಗರಹೊಳೆ ಅರಣ್ಯದಲ್ಲಿ ನಡೆದಿದೆ.ಈ ದೃಶ್ಯ ಕೂಡಾ ಸೆರೆಯಾಗಿದೆ. ಹೌದು ಹುಣಸೂರು ತಾಲೂಕಿನ‌ ನಾಗರಹೊಳೆ ಅರಣ್ಯ ಪ್ರದೇಶದ ಕುಟ್ಟ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸಫಾರಿಗೆ ತೆರಳಿದ್ದ ಪ್ರವಾಸಿಗರ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಮೊದಲಿಗೆ ಖಾಸಗಿ ವಾಹನ ನೋಡಿ‌ ಓಡಿ ಬಂದ...

Grama Panchayath : ಚಿಕ್ಕಬೀಚನಹಳ್ಳಿ ಗ್ರಾಮಪಂಚಾಯಿತಿ ಚುನಾವಣೆ ಯಲ್ಲಿಅವಿರೋಧ ಆಯ್ಕೆ

Mysore News : ಮೈಸೂರು ಜಿಲ್ಲೆ ಹುಣಸೂರು ಬಿಳಿಕೆರೆ ಹೋಬಳಿ ಚಿಕ್ಕಬೀಚನಹಳ್ಳಿ ಗ್ರಾಮಪಂಚಾಯಿತಿ ಚುನಾವಣೆ ಯಲ್ಲಿಅವಿರೋಧವಾಗಿ  ಅಧ್ಯಕ್ಷರು ಉಪಾಧ್ಯಕ್ಷರ ಚುನಾವಣೆ ನಡೆಯಿತು. ಗ್ರಾಮಪಂಚಾಯಿತಿ ಯಲ್ಲಿ ಶಾಂತಿ ಸಮಾಧಾನದಿಂದ ಅಧ್ಯಕ್ಷರು ಉಪಾಧ್ಯಕ್ಷರು ಆಯ್ಕೆ ಪ್ರಕ್ರಿಯೆ ಜರುಗಿತ್ತು. ಅಧ್ಯಕ್ಷರುಸ್ಥಾನಕ್ಕೆ  ಸಿದ್ದಮ್ಮಕಳರವೇ ಗೌಡ ಉಪಾಧ್ಯಕ್ಷರು ಸ್ಥಾನಕ್ಕೆ ಸಣ್ಣಸ್ವಾಮಿ ರವರು ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರು ಸಿದ್ದಮ್ಮ ಕಳರವೇಗೌಡ ರವರು ಮಾತನಾಡಿ ಎಲ್ಲ...

Grama Panchayath : ಮೈಸೂರು : ಹುಣಸೂರು ಬನ್ನಿಕುಪ್ಪೆ ಗ್ರಾಮಪಂಚಾಯಿತಿಯಲ್ಲಿ ಹಬ್ಬದ ವಾತಾವರಣ…!

Mysore News : ಬನ್ನಿಕುಪ್ಪೆಗ್ರಾಮಪಂಚಾಯಿತಿಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಚುನಾವಣೆ ಜರುಗಿದ್ದು ಚುನಾವಣೆಯಲ್ಲಿ ಜೆ ಡಿ ಎಸ್ ಬೆಂಬಲಿತ ಅಭ್ಯರ್ತಿ ಗೋವಿಂದನಾಯಕ ಅಧ್ಯಕ್ಷರ ಸ್ಥಾನಕ್ಕೆ ಉಪಾಧ್ಯಕ್ಷರು ಆಗಿ ಐಶ್ವರ್ಯ ಎಂಬುವರು ಆಯ್ಕೆಯಾಗಿರುತಾರೆ ಈ ಬಗ್ಗೆ ಚಂದ್ರುಶೇಖರ್ ಎಂ ಸಿ ಗ್ರಾಮಪಂಚಾಯಿತಿ ಸದ್ಯಸರು ಮಾತನಾಡಿ ಎಲ್ಲ ಸಮುದಾಯದ ಸದ್ಯಸರನ್ನು ಹೋಗುಡಿಸಿ ಸಮಾನತೆಯನ್ನು ಕಣ್ಣುವ ಗೋವಿಂದನಾಯಕ...

Chamundi Hills : ಚಾಮುಂಡಿ ಬೆಟ್ಟದಲ್ಲಿ ಬಾಲಿವುಡ್ ನಟ…!

Film News : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬಾಲಿವುಡ್ ನಟ ಕಾಣಿಸಿಕೊಂಡಿದ್ದಾರೆ. ಈ ನಟ ದೇವಿಯ ದರ್ಶನ ಪಡೆದು ಕನ್ನಡಿಗರಿಗೆ ಅಚ್ಚರಿ ಮೂಡಿಸಿದ್ದಾರೆ. ಈ ಅಚ್ಚರಿ ಏನಪ್ಪ ಅಂದ್ರೆ ಕನ್ನಡ ನಾಯಕರೊಂದಿಗೆ ಬಾಲಿವುಡ್ ನಟ ನಟಿಸುತ್ತಿದ್ದಾರಂತೆ. ಹೊಸದೊಂದು ಸಿನಿಮಾ ವಿಚಾರವಾಗಿಯೇ ಮೈಸೂರಿಗೆ ಬಂದಿದ್ರಂತೆ …ಹಾಗಿದ್ರೆ ಯಾರೀ ನಟ …..ಯಾವುದು ಆ ಕನ್ನಡ ಸಿನಿಮಾ ಹೇಳ್ತೀವಿ...

Prathap Simha : ಮೈಸೂರು ಕುಶಾಲನಗರ NH-275 ಯೋಜನೆಯ ಕುರಿತು ಸಭೆ

Mysore News: ಮೈಸೂರು ಕುಶಾಲನಗರ NH-275 ಯೋಜನೆಯ ಕುರಿತಾಗಿ ಪ್ರತಾಪ್ ಸಿಂಹ ಅವರು ಜಿಲ್ಲಾಧಿಕಾರಿ ಕಛೇರಿಯಲ್ಲಿ ಸಭೆಯನ್ನು ಕರೆದು ಕಾಮಗಾರಿಯ ಬಗೆಗೆ ಚರ್ಚಿಸಿದರು. ಮೈಸೂರು-ಕುಶಾಲನಗರ ಹೆದ್ದಾರಿ ವಿಭಾಗದ NH-275 ಯೋಜನೆಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯವನ್ನು ರಾಷ್ರ್ಟೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದವರು ಕೈಗೆತ್ತುಕೊಂಡಿದ್ದು, ಕಾಮಗಾರಿಯ ಕುರಿತು ಚರ್ಚಿಸಲು ಹಾಗೂ ಯೋಜನೆಯ ಕಾಮಗಾರಿ ಕೆಲಸವನ್ನು ಚುರುಕುಗೊಳಿಸಲು  ಸಂಬಂಧಪಟ್ಟ ಅಧಿಕಾರಿಗಳೊಂದಿಗೆ...

Eshwar Khandre : ರಾಜ್ಯದ 5 ನಗರಗಳನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸಲಾಗುವುದು- ಈಶ್ವರ್ ಖಂಡ್ರೆ

Mysore News : ಮೈಸೂರಿನ ಸುತ್ತೂರು ಶಾಖಾಮಠದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಯವರ ದರ್ಶನ ಪಡೆದ ಬಳಿಕ ಮಾಧ್ಯಮದ ಮುಂದೆ ಮಾತನಾಡಿದ ಈಶ್ವರ್ ಖಂಡ್ರೆ ಮೈಸೂರು ಸೇರಿದಂತೆ ರಾಜ್ಯದ 5 ನಗರಗಳನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸಲಾಗುವುದು ಎಂದರು. ರಾಜ್ಯದಲ್ಲಿ ಅಷ್ಟೇ ಅಲ್ಲ ವಿಶ್ವಾದ್ಯಂತ ಪ್ಲಾಸ್ಟಿಕ್ ಅತಿ ದೊಡ್ಡ ಸಮಸ್ಯೆಯಾಗಿದೆ, ಪ್ಲಾಸ್ಟಿಕ್ ತ್ಯಾಜ್ಯದಿಂದ ನೂರಾರು ಸಮಸ್ಯೆಗಳು...
- Advertisement -spot_img

Latest News

ಅಂಜಲಿ ಹಂತಕ ಗಿರೀಶ್‌ಗೆ ಕಠಿಣ ಶಿಕ್ಷೆಯಾಗಬೇಕು: ವಿಚಾರಣೆ ಬಳಿಕ ಸಂತ್ರಸ್ತೆ ಹೇಳಿಕೆ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಹತ್ಯೆ ಆರೋಪಿ ಗಿರೀಶ್‌ನನ್ನು ಸಿಐಡಿ ಇಂದು ಇಡೀ ದಿನ ಡ್ರಿಲ್ ಮಾಡಿದ್ದು, ಪ್ರಕರಣದ ಬಗ್ಗೆ ಇಂಚಿಂಚು ಮಾಹಿತಿ...
- Advertisement -spot_img