Wednesday, September 24, 2025

Latest Posts

ಧನಂಜಯ್ ನಟನೆಯ ಹೊಯ್ಸಳ ಸಿನಿಮಾ ಗುರುದೇವ್ ಹೊಯ್ಸಳ

- Advertisement -

ಧನಂಜಯ್ ಮತ್ತು ಅಮೃತ ಅಯ್ಯಂಗಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಹೊಯ್ಸಳ ಸಿನಿಮಾ ಇದೇ ಮಾರ್ಚ 30 ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡಲು ಮುಂದಾಗಿದೆ. ಈಗಾಗಲೆ ಈ ಚಿತ್ರದ ಟೀಸರ್ ಮತ್ತು ಹಾಡುಗಳಿಂದ ಸಿನಿ ರಸಿಕರ ಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ.ಈಗಾಗಲೆ ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರದ ಪ್ರಚಾರ ಕಾರ್ಯವನ್ನು ಚಿತ್ರ ತಂಡ ಕೈಗೊಂಡಿದೆ. ಇನ್ನು ಈ ಸಿನಿಮಾದಲ್ಲಿ ನಟ ಧನಂಜಯ್ ಪೋಲಿಸ್ ಅಧಿಕಾರಿ ಪಅತ್ರದೆಲ್ಲಿ ಕಾಣಿಸಿಕೊಂಡಿದ್ದು ಈ ಸಿನಿಮಾವನ್ನು ಪೋಲಿಸ್ ಇಲಾಖೆಗೆ ಅರ್ಪಿಸಿದ್ದಾರೆ.

ಇನ್ನು ಈ ಸಿನಿಮಾಕ್ಕೆ ರತ್ನನ್ ಪ್ರಪಂಚ ಖ್ಯಾತಿಯ ವಿಜಯ್ ಎನ್ ನಿರ್ದೆಶನವಿದ್ದೂ ಕಾರ್ತಿಕ್  ಗೌಡ ಮತ್ತು ಯೋಗಿ ಜಿ ರಾಜ್ ಅವರು ಜಂಟಿಯಾಗಿ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.ನಟ ಧನಂಜಯ್ ರವರು ತಮ್ಮ ಚಿತ್ರದ ಮೂಲಕ ಸಮಾಜಕ್ಕೆ ಸಂದೇಶವನ್ನು ಕೊಡುವ ಸಿನಿಮಾವನ್ನು  ಮಾಡುತ್ತಾರೆ. ಈ ಸಿನಿಮಾವು ಸಹ ಅಂಹ ಸಿನಿಮಾವಾಗಿದೆ. ಇದರಿಂದ ಸಮಾಜಕ್ಕೆ  ಒಂದು ಒಳ್ಳೆಯ ಸ.ಂದೇಶವನ್ನು ನೀಡುತಿದ್ದಾರೆ.

ಇನ್ನು ಈ ಸಿನಿಮಾದ ಹೆಸರನ್ನು ಸ್ವಲ್ಪಮಟ್ಟಿಗೆ ಬದಲಾವಣೆಯನ್ನು ಮಾಡಲಾಗಿದೆ. ಸಿನಿಮಾದ  ಮೊದಲ ಹೆಸರು ಹೊಯ್ಸಳ ಇದ್ದು  ಈಗ ಸಿನಿಮಾದ ಹೆಸರಿನಲ್ಲಿ ಬದಲಾವಣೆ ಮಾಡಿ ಗುರುದೇವ್ ಹೊಯ್ಸಳ ಎಂದು ಇಡಲಾಗಿದೆ ಏಕೆಂದರೆ ಇದೇ ಹೆಸರಿನಲ್ಲಿ ಮೊದಲೇ ಒಂದು ಸಿನಿಮಾ ಇದ್ದು. ರಾಮು ಫಿಲ್ಸಂ  ಇಂದ ಶಿರ್ಷಿಕೆಯನ್ನು ಪಡೆದುಕೊಳ್ಳಲಾಗಿದೆ.ಎರ.ಂದು ತಿಳಿಸಿದರು.

ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ ಝರೋದೆ ಸ್ಥಾಪಕ ಸಿತಿನ್ ಕಾಮತ್

ನಂದಿನಿ ಉತ್ಪನ್ನದಿಂದ ಮೂ ಕೆಫೆಗಳನ್ನು ಸ್ಥಾಪನೆ

ರಾಯಚೂರು ಜಿಲ್ಲಾ ಚುನಾವಣಾ ರಾಯಭಾರಿಯಾಗಿ ರಾಜಮೌಳಿ ಆಯ್ಕೆ

- Advertisement -

Latest Posts

Don't Miss