ಗುರೂಜಿಗೆ ಡವ್ ರಾಜಾ ಎಂದಿದ ಸೋನು ಗೌಡ…!

Bigboss News:

ಬಿಗ್ ಬಾಸ್ ಮನೆಯಲ್ಲಿ ಗುರೂಜಿಗೆ ರೂಪೇಶ್ ಹೆಡ್ ಮಸಾಜ್ ಮಾಡುವಾಗ ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತಿದ್ದರು. ಈ ವೇಳೆ ಸೋನು, ಗುರೂಜಿಗೆ ಡವ್ ರಾಜ ಎಂದು ಹೇಳಿದ್ದಾರೆ. ಹೀಗೆ ಮಾತನಾಡಬೇಡ ಎಂದ ಗುರೂಜಿಗೆ ಮತ್ತೆ ಕಳ್ಳ ಸ್ವಾಮೀಜಿ ಎಂದು ಕರೆಯಬೇಕಾ ಎಂದಿದ್ದಾರೆ. ಈ ವೇಳೆ ಸಾನ್ಯ, ಅವರು ದೊಡ್ಡವರು ಹೀಗೆಲ್ಲಾ ಮಾತನಾಡಬಾರದು ಎಂದು ಹೇಳಿದ್ದಾರೆ. ನೀನು ಮಧ್ಯೆ ಮಾತನಾಡಬೇಡ ಎಂದು ಸೋನು ಗದರಿಸಿದ್ದಾರೆ. ನೀನು ಆಡಿದ ಮಾತು ಸರಿಯಿಲ್ಲ ಅವರನ್ನ ಫಾಲೋವ್ ಮಾಡುವ ಸಾಕಷ್ಟು ಜನ ಇದ್ದಾರೆ. ಅವರಿಗೂ ಬೇಸರವಾಗುತ್ತೆ ಎಂದು ಜಯಶ್ರೀ ಕೂಡ ಈ ವೇಳೆ ಧ್ವನಿಗೂಡಿಸಿದ್ದಾರೆ. ಬಳಿಕ ಗುರೂಜಿ ಬಳಿ ಸೋನು ಕ್ಷಮೆ ಕೇಳಿದ್ದಾರೆ.

ರಾಜಕೀಯಕ್ಕೆ ಬರುತ್ತಾರಾ ಮೋಹನ್ ಲಾಲ್..! ಲಾಲೇಟ್ಟ ಉತ್ತರವೇನು..?!

ನನ್ನ ಗಂಡನಿಗೆ ಅವಮಾನ ಮಾಡಬೇಡಿ ಲೈವ್ ನಲ್ಲಿ ನಟಿ ಅಳಲು..!

ರಜನಿ ಕಾಂತ್ ಮನೆಯಲ್ಲಿ ಮಗುವಿನ ಆಗಮನದ ಸಂತಸ

About The Author