Sunday, May 11, 2025

Latest Posts

Police-ಪತ್ನಿಯಿಂದ ಕಿರುಕುಳಕ್ಕೆ ಒಳಗಾಗಿರುವ ಆತ್ಮಹತ್ಯೆಗೆ ಶರಣಾದ ಪತಿ

- Advertisement -

ಹಾಸನ ತಾಲ್ಲೂಕಿನ, ಮಾರಗೌಡನಹಳ್ಳಿ ಗ್ರಾಮದಲ್ಲಿ ಘಟನೆ ವ್ಯಕ್ತಿಯೊಬ್ಬ ತನ್ನ ಆತ್ಮಹತ್ಯೆ ಮಾಡಿಕೊಳ್ಲುತ್ತಿರುವ ವಿಡಿಯೋವನ್ನು  ಮಾಡಿದ್ದಾನೆ ನಂತರ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ.ವಿಯ್ (40) ಎನ್ನುವ ವ್ಯಕ್ತಿ ಆತ್ಮಹತ್ಯೆ  ಮಾಡಿಕೊಂಡಿದ್ದಾನೆ.

ನನ್ನ ಸಾವಿಗೆ ನನ್ನ ಪತ್ನಿ ಆಶಾ, ಅತ್ತೆ ರತ್ನಮ್ಮ, ಆಶಾ ಅಕ್ಕ ಉಷಾ ಹಾಗೂ ಅವರು ಕುಟುಂಬದವರೇ ಕಾರಣನನಗೆ ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟಿದ್ದಾರೆ ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇನೆ ಆದರೂ ಅವರೆಲ್ಲಾ ಬದಲಾಗಿಲ್ಲ ನನ್ನ ಪತ್ನಿ ಆಶಾ ಹಾಗೂ ಕುಟುಂಬಸ್ಥರ ಕಿರುಕುಳದಿಂದ ಮನನೊಂದು ವಿಷ ಸೇವಿಸುತ್ತಿದ್ದೇನೆ

ಬಾಟಲಿ‌ ಹಿಡಿದು ವಿಡಿಯೋ ಮಾಡಿರುವ ವಿನಯ್ ಅಕ್ಕ, ಅಮ್ಮ, ಬಾವ ನನ್ನನ್ನು  ಕ್ಷಮಿಸಿಬಿಡಿ ಆಶಾ ಅವರ ಪೋಷಕರಿಗೆ ತಕ್ಕ ಶಿಕ್ಷೆಯಾಗಬೇಕು ದೇವರೇ ಅವರನ್ನು ನೀನೇ ನೋಡಿಕೋ ಎಂದು ವಿಡಿಯೋ ಮಾಡಿ ಜು.9 ರಂದು ವಿಷ ಸೇವಿಸಿದ್ದ ವಿನಯ್  ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆದರೆ  ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.

ಆಶಾ ಹಾಗೂ ಅವರ ಮನೆಯವರ ವಿರುದ್ಧ ವಿನಯ್ ಹಾಗೂ ಅವರ ಪೋಷಕರ ಆಕ್ರೋಶ ಹೊರಹಾಕಿದ್ದಾರೆ ಆಶಾ ಹಾಗೂ ಅವರ ಪೋಷಕರನ್ನು ಬಂಧಿಸುವಂತೆ ವಿನಯ್ ಕುಟುಂಬಸ್ಥರ ಒತ್ತಾಯ

2011 ರಲ್ಲಿ ವಿವಾಹವಾಗಿದ್ದ ವಿನಯ್ ಹಾಗೂ ಆಶಾ ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆ ಗ್ರಾಮದ ವಿನಯ್ ಅವರಿಗೆ  ದಂಪತಿಗೆ ಎರಡು ಹೆಣ್ಣು ಮಕ್ಕಳಿದ್ದು ಮುಗಿಲು ಮುಟ್ಟಿದೆ ಕುಟುಂಬಸ್ಥರ ಆಕ್ರೋಶ

ಕೆ‌ಎಸ್‌ಆರ್‌ಟಿಸಿಯಲ್ಲಿ ಮ್ಯಾಕಾನಿಕ್ ಆಗಿ ಕೆಲಸ ನಿರ್ವಹಿಸುತ್ತಿರುವ ಆಶಾ .ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಷ ಸೇವಿಸಿದ್ದ ವಿನಯ್ ಗ್ರಾಮಾಂತರ ಪೊಲೀಸರಿಗೆ  ವಿನಯ್ ಪೋಷಕ ದೂರು ನೀಡಿದ್ದಾರೆ.

- Advertisement -

Latest Posts

Don't Miss