Sunday, September 8, 2024

Latest Posts

Satter : ಹಾಸನ: ವೈಯಕ್ತಿಕ ಜೀವನದಿಂದ ಬೇಸತ್ತು ಜೀವಾಂತ್ಯ ಮಾಡಿಕೊಂಡ ವೃದ್ಧ

- Advertisement -

Hassan News : ಹಾಸನ ಹೊಳೇ ನರಸೀಪುರ ಗ್ರಾಮದಲ್ಲಿ ವೃದ್ಧನೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ನದಿಗೆ ಹಾರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೊಳೆನರಸೀಪುರ ಪ್ರಥಮ ದರ್ಜೆ ಗುತ್ತಿಗೆದಾರ ಕೆ ಸತ್ತಾರ್(೭೯) ಆತ್ಮಹತ್ಯೆ ಗೆ ಶರಣಾದ ವ್ಯಕ್ತಿ ಎಂದು ಹೇಳಲಾಗಿದೆ. ಪಟ್ಟಣದ ಹೇಮಾವತಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ವೃದ್ಧ. ವೈಯಕ್ತಿಕ ಸಮಸ್ಯೆಗಳಿಂದ‌ ನೊಂದಿದ್ದ ಸತ್ತರ್ ಎಂಬ ವೃದ್ಧ ಎಂದು ಹೇಳಲಾಗಿದೆ. ಹೇಮಾವತಿ ಸೇತುವೆ ಮೇಲಿಂದ ನದಿಗೆ ಜಿಗಿಯುವ ಮನಕಲಕುವ ದೃಶ್ಯ ಸಿಸಿಟಿವಿಯಲ್ಲು ಸೆರೆಯಾಗಿದೆ.

ಕೊಟ್ಟಿದ್ದ ಲಕ್ಷಾಂತರ ರೂಪಾಯಿ ಹಣ ವಾಪಾಸ್ ಬಂದಿರಲಿಲ್ಲ, ಹಾಗು ವ್ಯಾವಹಾರಿಕವಾಗಿ ನೊಂದಿದ್ದ ಸತ್ತರ್ ಎಂದು ಹೇಳಲಾಗುತ್ತಿದೆ. ನಿನ್ನೆ ಬೆಳಗ್ಗೆ ೯ ಗಂಟೆ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶವ ಪತ್ತೆಯಾಗದ ಹಿನ್ನಲೆ ಇನ್ನೂ ಕೂಡ ಕಾರ್ಯಾಚರಣೆ ಮುಂದುವರೆದಿದೆ. ಕುಂದಾಪುರದ ಮುಳುಗು ತಜ್ಞರಿಂದ ಶೋಧ ಕಾರ್ಯ ಮುಂದುವರೆದಿದೆ.

Rishi Munis : ಹಾಸನ : ಋಷಿ ಮುನಿಗಳು ಉಪಯೋಗಿಸುವ ವಸ್ತುಗಳು ಪತ್ತೆ ..!

ಹಾಸನದಲ್ಲಿ ಆಪರೇಷನ್ ಹಸ್ತ: ಕಾಂಗ್ರೆಸ್‌ಗೆ ಬಂದ 20ಕ್ಕೂ ಹೆಚ್ಚು ಜೆಡಿಎಸ್ ಮುಸ್ಲೀಂ ಮುಖಂಡರು..

ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದು, ಆಕ್ರೋಶ ವ್ಯಕ್ತಪಡಿಸಿದ ಕರವೇ ಕಾರ್ಯಕರ್ತರು

- Advertisement -

Latest Posts

Don't Miss