- Advertisement -
ಹಾವೇರಿ : ನಗರದ ಬಸ್ ನಿಲ್ದಾಣದಲ್ಲಿ ಕರ್ನಾಟಕ ಬಂದ್ ಇರುವ ಹಿನ್ನೆಲೆ ನಿನ್ನೆ ತಡರಾತ್ರಿ ಊರಿಗೆ ತೆರಳಲು ನಿಲ್ದಾಣದಲ್ಲಿ ಬಸ್ ಗಾಗಿ ಕಾದು ಕುಳಿತಿದ್ದ ಯುವತಿಯ ಕೈಯಿಂದ ಕಳ್ಳನೊಬ್ಬ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದನು.
ಇದೇ ವೇಳೆ ತಕ್ಷಣ ಎಚ್ಚೆತ್ತುಕೊಂಡ ಯುವತಿ ಓಡಿಹೋಗುತ್ತಿದ್ದ ಕಳ್ಳನನ್ನು ಸ್ವತಃ ಬೆನ್ನತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾಳೆ. ನಂತರ ಕಳ್ಳನ ಕೈಯಿಂದ ಮೊಬೈಲ್ ಕಿತ್ತುಕೊಂಡು ಬೆಂಡಿತ್ತಿದ್ದಾಳೆ.
ನಂತರ ಯುವತಿಯ ಸಹಾಯಕ್ಕೆ ಬಂದ ಸ್ಥಳಿಯರು ಕಳ್ಳನನ್ನು ಹಿಡಿದು ನಾನೊಂದು ತಾನೊಂದು ಎಂಬಂತೆ ಜನರು ಕಳ್ಳನಿಗೆ ಧರ್ಮದೇಟು ನೀಡಿದರು. ನಂತರ ಸಾರಿಗೆ ಸಿಬ್ಬಂದಿಗಳು ಹಿಗ್ಗಾಮುಗ್ಗ ತಳಿಸಿದ್ದಾರೆ.
Khillari Ox : ಬೆಳಗಾವಿ : ಧಾಖಲೆ ಮೊತ್ತಕ್ಕೆ ಮರಾಟವಾದ ಖಿಲ್ಲಾರಿ ಎತ್ತು
Congress: ಕಾಂಗ್ರೆಸ್ ಸೇರಲು ಮಾಜಿ ಶಾಸಕರು ಸಿದ್ದತೆ; ಬಿಜೆಪಿಗೆ ಶೆಟ್ಟರ್ ಶಾಕ್..!
- Advertisement -