Sunday, December 22, 2024

Latest Posts

ವರ್ಗಾವಣೆ ಮಾಡೋದ್ರಲ್ಲಿ ಕುಮಾರಸ್ವಾಮಿ ಡಾನ್, ಕಿಂಗ್

- Advertisement -

ಕರ್ನಾಟಕ ಟಿವಿ : ಮಾಜಿ ಸಿಎಂ ಕುಮಾರಸ್ವಾಮಿ ವರ್ಗಾವಣೆ ಆರೋಪ ವಿಚಾರ ಸಂಬಂಧ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಡಿಸಿಎಂ ಡಾ.ಅಶ್ವಥನಾರಾಯಣ ತಿರುಗೇಟು ನೀಡಿದ್ದಾರೆ. ವರ್ಗಾವಣೆಯಲ್ಲಿ ಕುಮಾರಸ್ವಾಮಿ ಡಾನ್, ಕಿಂಗ್. ನಾನು ಯಾವುದೇ ಒಂದು ರೂಪಾಯಿಯನ್ನ ವರ್ಗಾವಣೆಯಿಂದ ಪಡೆದಿಲ್ಲ. ಯಾರು ವರ್ಗಾವಣೆ ನಡೆಸಿದ್ರು ಅವ್ರು ಇವಾಗ ಈ ರೀತಿ ಹೇಳಿದ್ದಾರೆ ಕುಮಾರಸ್ವಾಮಿ ಗೆ ಡಿಸಿಎಂ ಅಶ್ವಥನಾರಾಯಣ ಹಾಕಿದ್ರು.

ಕುಮಾರಸ್ವಾಮಿಗೆ ಡಿಸಿಎಂ ಡಾ ಅಶ್ವಥ್ ನಾರಾಯಣ್ ಸವಾಲು

ಯಾರಿಗಾದ್ರು ಒಂದು ಬೊಟ್ಟು ಮಾಡುವ ಮುನ್ನ ಅವ್ರ ಕಡೆಯೂ 4 ಬೊಟ್ಟು ತೋರಿಸುತ್ತೆ ಅನ್ನೋದು ಮರೆಯಬಾರದು. ನಾನು ವರ್ಗಾವಣೆಗೊಳಿಸಿ ಹಣ ಪಡೆದಿದ್ದೇನೆ ಅಂತ ಒಂದೇ ಒಂದು ಸಾಕ್ಷಿ ತಂದು ತೋರಿಸಲಿ ಕುಮಾರಸ್ವಾಮಿ ಅವ್ರು ಹೇಳಿದ ಹಾಗೇ ನಾನು ಕೇಳ್ತೇನಿ ಅಂತ ಸವಾಲು ಹಾಕಿದ್ರು.

- Advertisement -

Latest Posts

Don't Miss