- Advertisement -
Banglore News:
ಗಣೇಶ ಹಬ್ಬದ ಪ್ರಯುಕ್ತ ರಾಜ್ಯದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಜನರು ಗಣಪನನ್ನು ಮನೆಯಲ್ಲಿ ಇಟ್ಟು ಜನ ಭಕ್ತಿಯಿಂದ ಗಣೇಶೋತ್ಸವ ಆಚರಿಸುತ್ತಿದ್ದಾರೆ. ಜನ ನಾಯಕರು ಕೂಡ ಹಬ್ಬದ ಸಂಭ್ರಮದಲ್ಲಿದ್ದಾರೆ. ವಿಘ್ನ ನಿವಾರಕನನ್ನು ಪೂಜೆ ಮಾಡಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆ.ಡಿ.ಎಸ್ ಹಿರಿ ತಲೆ ಎಚ್.ಡಿ ದೇವೇಗೌಡ ತನ್ನ ಬೆಂಗಳೂರಿನಲ್ಲಿರುವ ಮನೆಯಲ್ಲಿ ಗಣೇಶನನ್ನು ಕೂರಿಸಿ ಪೂಜೆ ಸಲ್ಲಿಸಿದ್ದಾರೆ. ಮನೆಯಲ್ಲಿ ಹಬ್ಬದ ಸಂಭ್ರಮಕ್ಕೆ ಮನೆ ಮಂದಿ ಸಾಕ್ಷಿಯಾದ್ರು.
ಗೌರಿ ಹಬ್ಬಕ್ಕೆ ಬಾಗೀನ ನೀಡುವುದ್ಯಾಕೆ ಗೊತ್ತಾ..? ಬಾಗೀಣದ ಬಗ್ಗೆ ಸಂಪೂರ್ಣ ವಿವರ..
ಶ್ರೀಕೃಷ್ಣನ ಪ್ರಕಾರ ಇಂಥ ಜನರು ಎಂದಿಗೂ ಅದೃಷ್ಟವಂತರಾಗಲು ಸಾಧ್ಯವೇ ಇಲ್ಲ..
- Advertisement -