- Advertisement -
Sandalwood: ಕಲಾವಿದರಾಗಿರುವ ಬಲ್‌ರಾಜ್ವಾಡಿಯವರು ಕಾಂತಾರ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕ“ಂಡಿದ್ದಾರೆ. ಅಲ್ಲದೇ ರಿಷಬ್ ಬಗ್ಗೆ ಮಾತನಾಡಿದ್ದಾರೆ.
ರಿಷಬ್ ಶೆಟ್ಟಿ ಅವರು ಬೈಯ್ಯುವುದಿದ್ದರೂ, ಮನಸ್ಸಿಗೆ ನೋವಾಗದಂತೆ ಬೈಯ್ಯುತ್ತಾರೆ. ಅದು ಕೆಲಸ ತೆಗೆಸಿಕ“ಳ್ಳುವ ರೀತಿ ಅಂತಾರೆ ಬಲ್‌ರಾಜ್ವಾಡಿ. ಅವರು ನಿರ್ದೇಶನ ಮಾಡುವಾಗ ನಿರ್ದೇಶಕನಾಗಿರುತ್ತಾರೆ. ನಟನೆ ಮಾಡುವಾಗ, ನಟನಾಗಿರುತ್ತಾರೆ. ಶೂಟಿಂಗ್ ಮಾಡುವಾಗ ಮೂರನೇ ಟೇಕ್ ತೆಗೆಯುವಾಗ ಅವರು ಬೈಯ್ಯುತ್ತಾರೆ. ಆದರೆ ಆ ಬೈಗುಳವೇ ನಮಗೆ ಎನರ್ಜಿ ಅಂತಾರೆ ಬಲ್‌ರಾಜ್ವಾಡಿ.
ಅದೇ ರಿಷಬ್ ನಟಿಸುವಾಗ, ಪೂರ್ತಿ ಎನರ್ಜಿ ಬಳಸಿ, ಆ ಶಾಟ್ ಕರೆಕ್ಟ್ ಆಗಿ ಬರುವವರೆಗೂ ನಟನೆ ಮಾಡುತ್ತಲೇ ಇರುತ್ತಾರೆ. ಅಂಥಾ ಡೆಡಿಕೇಷನ್ ನೀಡುತ್ತಾರೆ ರಿಷಬ್ ಎಂದು ರಿಷಬ್ ಅವರು ಕೆಲಸ ಮಾಡುವ ಪರಿಯನ್ನ ಬಲ್‌ರಾಜ್ ವಿವರಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.
- Advertisement -

