ಬೀದರ್ ಬ್ರೇಕ್ : ತಂಗಿ ಅಂತ ಕರೆದು,ವಾರ್ಡನ್ ಮಹಿಳೆ ಮುಂದೆ ಬೆತ್ತಲಾದ ಕಸ್ತೂರಬಾ ಶಾಲೆ ಮುಖ್ಯಗುರು.ನಂತರ ಲೈಂಗಿಕ ಕ್ರಿಯೆಗೆ ಬರುವಂತೆ ಬಲವಂತ ಮಾಡುತ್ತಿದ್ದರು ಮುಖ್ಯಶಿಕ್ಷಕನ ಮಾತು ಕೇಳದಿದ್ದರೆ. ಕೆಲಸದಿಂದ ತೆಗೆಸುವುದಾಗಿ ಭದರಿಕೆ, ಹಣ, ಬಂಗಾರ, ಸಾರಿ ಕೊಡಿಸುವುದಾಗಿ ಅಮಿಷ ಒಡ್ಡಿರುವ ಬಗ್ಗೆ ಮಹಿಳಾ ವಾರ್ಡ್ನ ಪೊಲೀಸ್ ದೂರನ್ನು ದಾಖಲಿಸಿ ಮಾಹಿತಿ ನೀಡಿದ್ದಾಳೆ.
ಬಸವಕಲ್ಯಾಣ ತಾಲೂಕಿನ ಕಿಟ್ಟಾ ಕಸ್ತೂರಬಾ ಗಾಂಧಿ ವಸತಿ ಶಾಲೆಯಲ್ಲಿ ನಡೆದ ಘಟನೆ…. ದೂರಿನಲ್ಲಿ ಮುಖ್ಯ ಶಿಕ್ಷಕನ ಕರ್ಮಕಾಂಡ ಬಯಲಾಗಿದೆ. ವಾರ್ಡನ್ ಗೆ ಶಾಲೆಯ ಮುಖ್ಯಗುರುಗಳಾದ ಅಶೋಕ ರೆಡ್ಡಿಯಿಂದ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾಲೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಮಹಿಳಾ ವಾರ್ಡ್ ಶ್ರಿಮತಿ ಸುನೀತಾ ಗಂಡ ರಾಜಕುಮಾರ ನಾರಾಯಣಪೆಟಕರ್ (42) ಎಸ್ ಟಿ ಗೊಂಡ ಮಹಿಳೆ ಸಂತ್ರಸ್ತೆ
ಕಿರುಕೊಳ ತಾಳಲಾಗದೆ ಮನನೊಂದ ವಸತಿ ಶಾಲೆಯ ವಾರ್ಡನ್ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುರುವಾರ ತಡರಾತ್ರಿ ಪ್ರಕರಣ ದಾಖಲು ಪ್ರಕರಣ ಕುರಿತಂತೆ ಆರು ಆಡಿಯೋಗಳು ವೈರಲ್…ವೈರಲ್ ಆದ ಆಡಿಯೂಗಳಲ್ಲಿ ಮಾತಿಗೊಮ್ಮೆ ತಂಗಿ ಎಂದು ಹೇಳಿದ ಮುಖ್ಯ ಶಿಕ್ಷಕ ಮಾತಿನ ಮಧ್ಯದಲ್ಲಿ ಕಾಮುಕದ ಮಾತುಗಳನಾಡಿರುವುದು ಅಚ್ಚರಿ ಮೂಡಿಸಿದೆ..
KC Valley Project-ಕೆ.ಸಿ ವ್ಯಾಲಿ ಬಗ್ಗೆ ಆರೋಪ ಕುರಿತು ಶಾಸಕ ಕೊತ್ತೂರು ಮಂಜುನಾಥ್ ಪ್ರತಿಕ್ರಿಯೆ.
Traffic jam: ಸಚಿವ ಸಂತೋಷ್ ಲಾಡ್ ಗೆ ಬೆಂಬಲಿಗರಿಂದ ಸನ್ಮಾನ , ರಸ್ತೆಯಲ್ಲಿ ವಾಹನ ದಟ್ಟಣೆ.