Health Tips: ಇತ್ತೀಚಿನ ದಿನಗಳಲ್ಲಿ ಧೂಳಿನಿಂದ ಶ್ವಾಸಕೋಶದ ಸಮಸ್ಯೆ ಎದುರಾಗುತ್ತಿದೆ. ಜೋರಾಗಿ ಉಸಿರಾಡುವುದು, ಸ್ವಲ್ಪ ನಡೆದರೆ ಸುಸ್ತಾಗುವುದು, ಪದೇ ಪದೇ ಕೆಮ್ಮು ಬರುವುದೆಲ್ಲ ಆದರೆ, ಅದು ಶ್ವಾಸಕೋಶದ ಸಮಸ್ಯೆ ಎಂದರ್ಥ.
ವೈದ್ಯರು ಹೇಳುವ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಶ್ವಾಸಕೋಷಶದ ಸಮಸ್ಯೆ, ಕ್ಯಾನ್ಸರ್ ಸಮಸ್ಯೆ ಯುವ ಪೀಳಿಗೆಯವರಿಗೆ, ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಇದು ಆಚೆಯಿಂದಲೇ ಬರಬೇಕು ಎಂದಿಲ್ಲ. ಬದಲಾಗಿ ಮನೆಯಲ್ಲೇ ಇರುವ ಧೂಳಿನಿಂದಲೂ ನಮಗೆ ಶ್ವಾಸಕೋಶದ ಸಮಸ್ಯೆ ಬರಬಹುದು. ಹಾಗಾಗಿ ನಾವು ನಮ್ಮ ಮನೆಯನ್ನು ಕ್ಲೀನ್ ಆಗಿರಿಸಿಕ“ಳ್ಳಬೇಕು ಅಂತಾರೆ ವೈದ್ಯರು.
ಇನ್ನು ಲಂಗ್ಸ್ ಕ್ಯಾನ್ಸರ್ ಬಗ್ಗೆ ಮಾತನಾಡಿರುವ ವೈದ್ಯರು, ಗಂಟಲಲ್ಲಿ ಸಣ್ಣ ಗಡ್ಡೆ ಬೆಳೆದಿದ್ದರೆ, ಅದೇ ಲಂಗ್ ಕ್ಯಾನ್ಸರ್ ಆಗಿ ಪರಿವರ್ತನೆಯಾಗಬಹುದು. ಹಾಗಾಗಿ ಗಂಟಲ ನೋವು ಇದ್ದರೆ, ಅಥವಾ ಗಡ್ಡೆಯಾದಂತೆ ನಿಮಗೆ ಭಾಸವಾದರೆ, ಅದನ್ನು ಎಂದಿಗೂ ಕಡೆಗಣಿಸಬೇಡಿ ಅಂತಾರೆ ವೈದ್ಯರು.
ಶ್ವಾಸಕೋಸದ ಸಮಸ್ಯೆ, ಅಲರ್ಜಿ, ಅಸ್ತಮಾ ಸೇರಿದಂತೆ ಯಾವುದೇ ಸಮಸ್ಯೆಗಳ ಬಗ್ಗೆ ನಿಮಗೆ ಪ್ರಶ್ನೆಗಳಿದ್ದರೆ. ಡಾ ಭವ್ಯ ಶಿವಲಿಂಗಯ್ಯ ಅವರ ಬಳಿ ಕೇಳಬಹುದು.. SJ THE LUNG CARE – 7975242178.