Health Tips: ಇತ್ತೀಚಿನ ದಿನಗಳಲ್ಲಿ ಎಗ್‌ನಲ್ಲಿ ಕ್ಯಾನ್ಸರ್ ಅಂಶ ಇದೆ. ಹಾಗಾಗಿ ಎಗ್ ತಿನ್ನಲು ಯೋಗ್ಯವಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಹಾಗಾಗಿ ವೈದ್ಯರಾಗಿರುವ ಡಾ.ಆಂಜೀನಪ್ಪ ಅವರು ಎಗ್ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಸಂಡೇ ಹೋ ಯಾ ಮಂಡೇ ರೋಜ್ ಖಾವೋ ಅಂಡೆ ಅನ್ನೋ ಮಾತನ್ನು ನೀವು ಬಾಲ್ಯದಿಂದಲೂ ಕೇಳಿಕ“ಂಡು ಬಂದಿದ್ದೀರಿ. ಅಂದ್ರೆ ಸಂಡೆ ಆಗಲಿ ಅಥವಾ ಮಂಡೇ ಆಗಲಿ ಪ್ರತಿದಿನ ಎಗ್ ತಿನ್ನಬೇಕು ಅಂತಾ ಹೇಳ್ತಾರೆ. ಅಲ್ಲದೇ ವೈದ್ಯರು ಚೆನ್ನಾಗಿ ಬೇಯಿಸಿದ ಎಗ್ ತಿಂದ್ರೆ, ಆರೋಗ್ಯ ಅತ್ಯುತ್ತಮವಾಗಿರುತ್ತದೆ ಅಂತಾ ಹೇಳು್ತಾರೆ.
ಆದರೆ ಕೆಲ ವರದಿಗಳ ಪ್ರಕಾರ, ಎಗ್ ತಿಂದ್ರೆ ಕ್ಯಾನ್ಸರ್ ಬರುತ್ತೆ ಅಂತಾ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಮಾತನಡಿರುವ ವೈದ್ಯರು, ದಯವಿಟ್ಟು ಮೊಟ್ಟೆ ಸೇವನೆ ಮಾಡಿ ಎಂದಿದ್ದಾರೆ. ಏಕೆಂದರೆ ಮೊಟ್ಟೆ ತಿಂದ್ರೆ ಕ್ಯಾನ್ಸರ್ ಬರುತ್ತೆ ಅಂತಾ ಎಲ್ಲೂ ಪ್ರೂವ್ ಆಗಲಿಲ್ಲ. ಹಾಗಾಗಿ ಗಾಳಿ ಮಾತು ನಂಬಿ ಮೊಟ್ಟೆ ಸೇವನೆ ನಿಲ್ಲಿಸಬೇಡಿ ಅಂತಾರೆ ವೈದ್ಯರು. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




