Wednesday, November 26, 2025

Latest Posts

Health Tips: ಮಕ್ಕಳಿಗೆ ಶೀತ ಕೆಮ್ಮು ನೆಗಡಿ: Antibiotics ಬೇಕಾ ಬೇಡ್ವಾ?

- Advertisement -

Health Tips: ಮಕ್ಕಳಿಗೆ ಶೀತ, ನೆಗಡಿಯಾದಾಗ ಯಾವ ರೀತಿಯಾಗಿ ಚಿಕಿತ್ಸೆ ನೀಡಬೇಕು..? ಮನೆಯಲ್ಲೇ ಮದ್ದು ನೀಡೋದು ಎಷ್ಟು ಸರಿ..? ಹೀಗೆ ಹಲವು ವಿಷಯಗಳ ಬಗ್ಗೆ ವೈದ್ಯರಾಗಿರುವ ಡಾ.ಪ್ರಿಯಾ ಶಿವಳ್ಳಿ ವಿವರಿಸಿದ್ದಾರೆ.

ಮಳೆಗಾಲದಲ್ಲಿ ಮಕ್ಕಳಿಗೆ ಹೆಚ್ಚು ಕೆಮ್ಮು, ಜ್ವರ, ನೆಗಡಿಯಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಕಡಿಮೆಯಾಗುತ್ತದೆ. ಆದರೆ ಕೆಲವರು ಮನೆಯಲ್ಲೇ ಔಷಧಿ ನೀಡಿ, ಸರಿ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಚಿಕ್ಕ ಮಕ್ಕಳಲ್ಲಿ ಬೇಗ ರೋಗ ವಾಸಿಯಾಗದ ಕಾರಣ, ವೈದ್ಯರ ಬಳಿ ಹೋಗಿಯೇ ಚಿಕಿತ್ಸೆ ಕ“ಡಿಸುವುದು ಉತ್ತಮ ಅಂತಾರೆ ವೈದ್ಯರು.

ಇನ್ನು ಕೆಲವರು ಈ ಮುಂಚೆ ವೈದ್ಯರು ನೀಡುವ ಮದ್ದನ್ನೇ ಮತ್ತೆ ಬಳಸಲು ಪ್ರಯತ್ನಿಸಿ, ಮಕ್ಕಳಿಗೆ ತಾವಾಗಿಯೇ ಆ್ಯಂಟಿ ಬಯೋಟಿಕ್ ನೀಡಲು ಮುಂದಾಗುತ್ತಾರೆ. ಇದು ತಪ್ಪು. ಆ್ಯಂಟಿ ಬಯೋಟಿಕ್ ಸುಮ್ಮ ಸುಮ್ಮನೆ ನೀಡಬಾಾರದು. ಅದರ ಅವಶ್ಯಕತೆ ಇದ್ದರೆ ಮಾತ್ರ ವೈದ್ಯರು ಮದ್ದು ನೀಡುತ್ತಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss