Saturday, June 21, 2025

Latest Posts

Health Tips: ಮನೋರೋಗಕ್ಕೆ ಮದ್ದಿಲ್ವಾ? ಏನಿದು ಮಾತಿನ ಚಿಕಿತ್ಸೆ.!

- Advertisement -

Health Tips: ವೈದ್ಯರಾದ ಡಾ.ಪ್ರಕಾಶ್ ರಾವ್ ಅವರು ಮನೋರೋಗದ ಬಗ್ಗೆ ವಿವರಿಸಿದ್ದಾರೆ. ನಮ್ಮ ದೇಶದಲ್ಲಿ ಸುಮಾರು 10ರಿಂದ 18 ಪರ್ಸೆಂಟ್ ಜನರಿಗೆ ಮನೋರೋಗದ ಸಮಸ್ಯೆ ಇದೆ.

ಬ್ರೇನ್‌ನಲ್ಲಿ ಕೆಮಿಕಲ್ ಚೇಂಜಸ್ ಆಗುವುದರಿಂದ ಮನೋರೋಗ ಬರುತ್ತದೆ. ಸಮಾಜದಲ್ಲಿರುವ ಒತ್ತಡ, ಸಂಬಂಧದಲ್ಲಿರುವ ಒತ್ತಡ ಸೇರಿ ಹಲವು ಕಾರಣಗಳಿಂದ ಮನೋರೋಗ ಬರುತ್ತದೆ. ನರರೋಗದಿಂದಲೂ ಮನೋರೋಗ ಬರುತ್ತದೆ. ಹಾಗಾಗಿ ನರರೋಗಕ್ಕೆ ಚಿಕಿತ್ಸೆ ಪಡೆದರೆ, ಮನೋರೋಗ ತನ್ನಿಂದ ತಾನೇ ಕಡಿಮೆಯಾಗುತ್ತದೆ ಅಂತಾರೆ ವೈದ್ಯರು.

ಮನೋರೋಗವನ್ನು ಔಷಧಿ ಚಿಕಿತ್ಸೆ, ಮಾತಿನ ಚಿಕಿತ್ಸೆಯಿಂದಲೇ ಸರಿ ಮಾಡಲಾಗುತ್ತದೆ. ಹಾಗಾಗಿ ಮನೋರೋಗದ ಲಕ್ಷಣಗಳು ನಿಮ್ಮನ್ನು ಕಾಡುತ್ತಿದ್ದರೆ ನೀವು ಮನೋರೋಗ ತಜ್ಞರ ಬಳಿಯೇ ಹೋಗಬೇಕು ಎನ್ನುತ್ತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss