Wednesday, June 18, 2025

Latest Posts

Health Tips: ಪೈಲ್ಸ್ ಪ್ರಾಬ್ಲಂ ಈ ಕಾರಣಕ್ಕೆ ಬರುತ್ತೆ, ಮಹಿಳೆಯರೇ ಹುಷಾರು

- Advertisement -

Health Tips: ಆರೋಗ್ಯ ಬಾಧೆ ಅನ್ನೋದು ಬರೀ ಬಡವರಷ್ಟೇ ಅಲ್ಲ, ಯಾವುದೇ ಬೇಧ ಭಾವವಿಲ್ಲದೇ, ಎಲ್ಲರಿಗೂ ಬರುತ್ತದೆ. ಆದರೆ ಕೆಲವರು ಅದನ್ನು ಹೇಳಿಕ“ಂಡು ಚಿಕಿತ್ಸೆ ಪಡೆದುಕ“ಳ್ಳುತ್ತಾರೆ. ಕೆಲವರು ನಿರ್ಲಕ್ಷಿಸಿ ಜೀವವನ್ನೇ ಕಳೆದುಕ“ಳ್ಳುತ್ತಾರೆ. ಅದರಲ್ಲೂ ಪೈಲ್ಸ್ ಸಮಸ್ಯೆ ಇದ್ದರೆ, ಅದನ್ನು ಹೇಳಿಕ“ಳ್ಳಲು ಮುಜುಗರಪಡುವವರೇ ಹೆಚ್ಚು. ಆದರೆ ಅದನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಸರಿಯಾದ ಚಿಕಿತ್ಸೆ ಪಡೆದು ಪರಿಹಾರ ಕಂಡುಕ“ಳ್ಳಿ ಎಂದು ವೈದ್ಯರು ಹೇಳುತ್ತಾರೆ.

ಇಂದು ಸ್ಮೈಲ್ ಎನ್ನುವ ಸಂಸ್ಥೆಯ ಮುಖ್ಯಸ್ಥರು, ಪ್ರಪಂಚದಲ್ಲೇ ಪ್ರಸಿದ್ಧಿ ಪಡೆದಿರುವ, ಹೆಮ್ಮೆಯ ಕನ್ನಡಿಗರಾಗಿರುವ ಕೋಲಾರದ ಡಾ.ಪರಮೇಶ್ವರ್ ಅವರು ಪೈಲ್ಸ್ ಬಗ್ಗೆ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಪೈಲ್ಸ್ ಹೇಗೆ ಬರುತ್ತದೆ. ಇದಕ್ಕೆ ಕಾರಣವೇನು..? ಚಿಕಿತ್ಸೆ ಹೇಗೆ ಎಲ್ಲದರ ಬಗ್ಗೆಯೂ ವಿವರಣೆ ನೀಡಿದ್ದಾರೆ.

ಹೆಣ್ಣು ಮಕ್ಕಳಲ್ಲಿ ಪೈಲ್ಸ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲೂ ಪೈಲ್ಸ್ ಇರುವ ಹೆಣ್ಣು ಮಕ್ಕಳು ಅದನ್ನು ಮುಚ್ಚಿರಿಸಿ, ಹಾಗೇ ಮದುವೆಯಾದರೂ ಸಮಸ್ಯೆ ಇನ್ನೂ ಹೆಚ್ಚು. ಏಕೆಂದರೆ, ಗರ್ಭಾವಸ್ಥೆಯಲ್ಲಿ ಪೈಲ್ಸ್ ಸಮಸ್ಯೆ ಹೆಚ್ಚಾಗುತ್ತದೆ. ಪ್ರೆಗ್ನೆನ್ಸಿಯಲ್ಲಿ ಐರನ್ ಮಾತ್ರೆ ನೀಡಲಾಗುತ್ತದೆ. ಈ ವೇಳೆ ಮೋಷನ್ ಗಟ್ಟಿಯಾಗುತ್ತದೆ. ಈ ವೇಳೆ ಪೈಲ್ಸ್ ಕ್ರ್ಯಾಕ್ ಆಗಿ ರಕ್ತ ಬರುತ್ತದೆ. ಇದೇ ರೀತಿ ಸಮಸ್ಯೆ ಹೆಚ್ಚಾಗಿ, ಡಿಲೆವರಿಯಾಗುವವರೆಗೂ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ತಾಯಿಯಾಗುವ ಮುನ್ನ ಈ ಸಮಸ್ಯೆಗೆ ಪರಿಹಾರ ಕಂಡುಕ“ಳ್ಳುವುದು ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss