Health Tips: ಚರ್ಮದ ಕಾಯಿಲೆ ತಡೆಯಬೇಕೆ? ಈ ಆಹಾರಗಳಿಂದ ದೂರವಿರಿ!

Health Tips: ವಯಸ್ಸಿಗೆ ಬಂದಾಗ ನಮ್ಮ ಮುಖದ ಮೇಲೆ ಗುಳ್ಳೆಗಳಾಗೋದು, ಪಿಂಪಲ್ಸ್ ಆಗೋದು, ಕೂದಲು ಬರೋದು ಇದೆಲ್ಲ ಕಾಮನ್ ಆಗಿರುತ್ತದೆ. ಆದರೆ ಚರ್ಮದ ಖಾಯಿಲೆಯನ್ನು ಮಾತ್ರ ನಾವೆಂದಿಗೂ ಕಡೆಗಣಿಸಬಾರದು ಅಂತಾರೆ ವೈದ್ಯರು.

ಅದರಲ್ಲೂ ಸೋರಿಯಾಸಿಸ್ ಖಾಯಿಲೆ ಇದ್ದಾಗ, ತುರಿಕೆ ಹೆಚ್ಚಾಗಿ, ಚರ್ಮ ಹಾನಿಯಾಗುತ್ತದೆ. ಹಾಗಾಗಿ ಸೋರಿಯಾಸಿಸ್ ಖಾಯಿಲೆ ಬಂದಿದೆ ಎಂಬ ಅನುಮಾನ ಬಂದಾಗಲೇ, ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಉತ್ತಮ.

ಅಲ್ಲದೇ ನಾವು ಸೋರಿಯಾಸಿಸ್ ಖಾಯಿಲೆಗೆ ಚಿಕಿತ್ಸೆ ಪಡೆಯುವುದರ ಜ`ತೆಗೆ, ಆಹಾರದ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ಹೆಚ್ಚು ಹುಳಿ ಪದಾರ್ಥಗಳನ್ನು ನಾವು ಈ ವೇಳೆ ಸೇವಿಸುವಂತಿಲ್ಲ. ಅಲ್ಲದೇ, ಕೆಲವು ಪದಾರ್ಥಗಳ ಜತೆ ಹುಳಿ ಪದಾರ್ಥಗಳನ್ನು ಬೆರೆಸಿ ಸೇವಿಸುವಂತಿಲ್ಲ. ಅದಕ್ಕಾಗಿ ಪಥ್ಯ ಮಾಡುವುದು ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author