Health Tips: ಎಲ್ಲ ಖಾಯಿಲೆಗಳಿಗಿಂತ ಭಯಾನಕ ಖಾಯಿಲೆ ಅಂದ್ರೆ ಎಚ್‌ಐವಿ. ಇದರ ಲಕ್ಷಣಗಳು ಅಷ್ಟು ಸುಲಭವಾಗಿ ಕಾಣಿಸದಿದ್ದರೂ, ಜೀವ ಹಿಂಡುವಷ್ಟು ನೋವು ಕೊಡುತ್ತದೆ. ಆದರೆ ಈ ಖಾಯಿಲೆಗೆ ನೀವು ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡೆದರೆ, ಬಹುಬೇಗ, ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು, ಈ ಬಗ್ಗೆ ಮಾತನಾಡಿದ್ದು, ಹೆಚ್‌ಐವಿ ಖಾಯಿಲೆ ಹೆಚ್ಚಾಗಲು ಕಾರಣವೇನು..? ಈ ಖಾಯಿಲೆಗೆ ಪರಿಹಾರವೇನು ಅಂತಾ ತಿಳಿಸಿದ್ದಾರೆ.
ಲೈಂಗಿಕ ಕ್ರಿಯೆ ಮಾಡುವಾಗ, ಯಾವುದೇ ಪ್ರೊಟೆಕ್ಷನ್ ಇಲ್ಲದೇ ಇದ್ದಾಗ, ಒಬ್ಬರಿಗಿಂತ ಹೆಚ್ಚು ಜನರೊಂದಿಗೆ ಪ್ರೊಟೆಕ್ಷನ್ ಇಲ್ಲದೇ, ಲೈಂಗಿಕ ಕ್ರಿಯೆ ನಡೆಸಿದಾಗ, ಹೆಚ್‌ಐವಿ ಬರುವ ಸಂಭವವಿರುತ್ತದೆ. ಅಥವಾ ನೀವು ಯಾವುದೋ ಆಹಾರ ತಿಂದು, ಅದಕ್ಕೆ ಹೆಚ್‌ಐವಿ ರೋಗಗವಿರುವ ರೋಗಿಯ, ರಕ್ತ ತಾಕಿದ್ದಲ್ಲಿ, ಅದರಿಂದಲೂ ಸೋಂಕು ಬರುತ್ತದೆ.
ಸೂಜಿ ಬಳಸುವುದು, ಅಥವಾ ಹೆಚ್‌ಐವಿ ಸೋಂಕಿತರು ಸೇವಿಸಿದ ಆಹಾರ ಸೇವಿಸುವುದು, ಅವರು ಎಂಜಿಲು ಮಾಡಿದ ಆಹಾರ ತಿನ್ನುವುದು, ಇಂಜೆಕ್ಷನ್ ಬಳಸುವುದು, ಸೋಂಕಿತರಿಂದ ರಕ್ತ ಪಡೆದುಕೊಳ್ಳುವುದು. ಈ ಎಲ್ಲ ತಪ್ಪುಗಳಿಂದಲೂ, ಹೆಚ್‌ಐವಿ ಬರುತ್ತದೆ. ಕೆಲವೊಮ್ಮೆ ಅಪ್ಪ- ಅಮ್ಮನಿಗಿದ್ದರೆ, ಅದು ಮಕ್ಕಳಿಗೂ ಹರಡುವ ಸಾಧ್ಯತೆ ಇರುತ್ತದೆ.
ಇನ್ನು ಆಶ್ಚರ್ಯಕರ ವಿಚಾರ ಎಂದರೆ, ನೀವು ಈ ಮೇಲಿನ ಯಾವುದೇ ತಪ್ಪು ಮಾಡದಿದ್ದರೂ, ನಿಮ್ಮ ದೇಹದಲ್ಲೇ ಈ ಸೋಂಕು ಉತ್ಪತ್ತಿಯಾಗುತ್ತದೆ. ಯಾರ ದೇಹದಲ್ಲಿ ಒಂದು ಚೂರು ರೋಗ ನಿರೋಧಕ ಶಕ್ತಿ ಇರುವುದಿಲ್ಲವೋ, ಅಂಥ ಜನರ ದೇಹದಲ್ಲಿ ಏಡ್ಸ್ ಸೋಂಕು ಹುಟ್ಟಿಕೊಳ್ಳುತ್ತದೆ ಅಂತಾರೆ ವೈದ್ಯರು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.