Health Tips: ಉಗುರುಗಳ ಮೇಲೆ ಬಿಳಿ ಕಲೆ ಮೂಡಲು ಕಾರಣವೇನು..?

Health Tips: ನೀವು ಕೆಲವು ಬಾರಿ ನಿಮ್ಮ ಅಥವಾ ಇತರರ ಉಗುರಿನ ಮೇಲೆ ಬಿಲಿ ಕಲೆ, ಚುಕ್ಕೆ, ಗೆರೆ ಬರುವುದನ್ನು ನೋಡಿರುತ್ತೀರಿ. ಹಾಗಾದ್ರೆ ಈ ಕಲೆ ಬರಲು ಕಾರಣವೇನು..? ನಮ್ಮ ದೇಹದಲ್ಲಿ ಯಾವ ಅಂಶ ಕಡಿಮೆಯಾದಾಗ ಈ ಕಲೆ ಬರುತ್ತದೆ ಅಂತಾ ತಿಳಿಯೋಣ ಬನ್ನಿ..

ನಿಮಗೆ ಲಿವರ್ ಸಮಸ್ಯೆ ಅಥವಾ ಹೃದಯ ಸಮಸ್ಯೆ ಇದ್ದಲ್ಲಿ, ಅದು ಉಗುರಿನ ಮೇಲೆ ಕಾಣಿಸಿಕ“ಳ್ಳುತ್ತದೆ. ಉಗುರಿನ ಮೇಲೆ ಬಿಳಿ ಚುಕ್ಕೆ, ಗೆರೆ, ಕಲೆ ಕಾಣಿಸಿದರೆ ನಿಮಗೆ ಹೃದಯ ಸಮಸ್ಯೆ, ಲಿವರ್ ಸಮಸ್ಯೆ ಇದೆ ಎಂದರ್ಥ.

ಅಥವಾ ನೀವು ತೆಗೆದುಕ“ಳ್ಳುವ ಯಾವ ಔಷಧವಾದರೂ ಅಡ್ಡ ಪರಿಣಾಮ ಬೀರುತ್ತಿದ್ದಲ್ಲಿ, ಅದು ಉಗುರಿನ ಮೇಲೆ ಬಿಳಿ ಕಲೆ ಮೂಡಿ ಸೂಚನೆ ನೀಡುತ್ತದೆ. ಅಥವಾ ನಿಮ್ಮ ಉಗುರಿನಲ್ಲೇ ಸಮಸ್ಯೆ ಇದ್ದರೂ, ಅಲರ್ಜಿ ಇದ್ದರೂ ಈ ರೀತಿ ಕಲೆಯಾಗುತ್ತದೆ.

ದೇಹದಲ್ಲಿ ಕಬ್ಬಿಣ, ಕ್ಯಾಲ್ಶಿಯಂ ಅಂಶ ಕಡಿಮೆ ಇದ್ದಲ್ಲೂ ಈ ರೀತಿ ಬಿಳಿ ಚುಕ್ಕೆ ಕಾಣಿಸಕ“ಳ್ಳುತ್ತದೆ. ಹೀಗಿದ್ದಾಗ ನೀವು ಬೀಟ್ರೂಟ್, ಶೇಂಗಾ ಚಿಕ್ಕಿ, ಬೆಲ್ಲ- ಹಸಿ ಶೇಂಗಾ, ಪಾಲಕ್ ಸೇರಿ, ದೇಹಕ್ಕೆ ಕ್ಯಾಲ್ಶಿಯಂ ನೀಡುವ ಆಹಾರ ಸೇವನೆ ಮಾಡಿ. ಆದರೂ ನಿಮ್ಮ ಉಗುರಿನ ಮೇಲಿನ ಬಿಳಿ ಕಲೆ ಹೋಗದಿದ್ದಲ್ಲಿ, ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಉತ್ತಮ.

About The Author