Health Tips: ಕೆಲವರು ಮನಸ್ಸಿಗೆ ಬಂದ ಹಾಗೆ ಮಾತನಾಡುತ್ತಾರೆ. ಬಳಿಕ ಪರಿತಪಿಸುತ್ತಾರೆ. ಛೇ ನಾನು ಹಾಗೆ ಮಾತನಾಡಬಾರದಿತ್ತು. ಇದರಿಂದ ನಾನು ಎಲ್ಲರೆದುರು ಮೂರ್ಖನಂತಾದೆ ಎಂದು. ಹಾಗಾದ್ರೆ ನಮ್ಮ ಮನಸ್ಸನ್ನು ಹತೋಟಿಗೆ ತರುವುದು ಹೇಗೆ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
ನಮ್ಮ ಮನಸ್ಸನ್ನು ಸಧೃಡಗ“ಳಿಸಲು, ನಾವು ನಮ್ಮ ಕಂಟ್ರೋಲಿನಲ್ಲಿರಲು ಯೋಚಿಸಿ ಮಾತನಾಡಬೇಕು. ಆ ಸಿಚುಯೇಶನ್ ಅರ್ಥ ಮಾಡಿಕ“ಳ್ಳಬೇಕು. ಹಾಗಾಗಬೇಕು ಅಂದ್ರೆ ನಾವು ನಾಲ್ಕು ಜನರ ಜತೆ ಬೆರೆಯಲು ಕಲಿಯಬೇಕು. ಮನೆಯಲ್ಲಿಯೇ ಇದ್ದಾಗ, ನಾವು ಆಡಿದ್ದೇ ಮಾತಾಗುತ್ತದೆ. ನಾಲ್ಕು ಜನರ ಜತೆ ಇದ್ದಾಗ, ಅವರು ಯಾವ ರೀತಿ ಇರುತ್ತಾರೆ. ನಾವು ಯಾವ ರೀತಿ ಇರಬೇಕು ಅನ್ನೋದು ನಮಗೆ ಅಭ್ಯಾಸವಾಗುತ್ತದೆ.
ಇನ್ನು ನಿಮಗೆ ಹೆಚ್ಚು ಕೋಪವಿದ್ದಲ್ಲಿ, ನಿಮ್ಮ ಕೋಪ ಕಡಿಮೆ ಮಾಡಬೇಕು. ಸಡನ್ ಆಗಿ ಯಾವ ಅಭ್ಯಾಸವೂ ಸರಿಯಾಗುವುದಿಲ್ಲ. ಆದರೆ ತಾಳ್ಮೆ ಅಳವಡಿಸಿಕ“ಂಡು, ಸ್ವಲ್ಪ ಸಮಯ ತೆಗೆದುಕ“ಂಡು ನಮ್ಮ ಕೋಪ ನಾವು ಕಡಿಮೆ ಮಾಡಿಕ“ಳ್ಳಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.