Sandalwood News: ನಟಿ ಖುಷಿ ಸದ್ಯ ಸುವರ್ಣದಲ್ಲಿ ಬರುವ ನೀನಾದೆ ಸಿರಿಯಲ್‌ನಲ್ಲಿ ಬ್ಯುಸಿ ಇದ್ದಾರೆ. ಈ ಮಧ್ಯೆ ಖುಷಿ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ನಟನಾ ಪಯಣದ ಬಗ್ಗೆ ಮಾತನಾಡಿದ್ದಾರೆ.
ಪಾರು ಸಿರಿಯಲ್‌ನಲ್ಲಿ ಸಣ್ಣ ಪಾತ್ರ ಮಾಡಿಕ“ಂಡಿದ್ದ ಖುಷಿ, ಈಗ ಪ್ರಮುಖ ಪಾತ್ರ ನಿರ್ವಹಿಸುವಷ್ಟು ಪರ್ಫೆಕ್ಟ್ ಆಗಿದ್ದಾರೆ. ಪಾರು ಸಿರಿಯಲ್‌ನಲ್ಲಿ ನಟಿಸುವಾಗ, ಚಿಕ್ಕ ಚಿಕ್ಕ ವಿಷಯಕ್ಕೂ ಬೇಸರ ಮಾಡಿಕ“ಳ್ಳುತ್ತಿದ್ದ ಖುಷಿ, ಈಗ ಡೋಂಟ್ ಕೇರ್ ಅನ್ನೋ ರೇಂಜಿಗೆ, ಮೆಚ್ಯೂರ್ ಆಗಿದ್ದಾರಂತೆ. ಎಲ್ಲರಿಗೂ ನಾನು ಹೇಗೆ ಅಂತಾ ವಿವರಿಸಲು ಸಾಧ್ಯವಿಲ್ಲ. ಆದರೆ ನಾನು ಮೌನವಾಗಿದ್ದೇ ಹಲವು ವಿಚಾರಗಳನ್ನು ಕಲಿಯಬಹುದು ಅಂತಾರೆ ಖುಷಿ.
ಪಾರು ಸಿರಿಯಲ್ ಬಳಿಕ ನಮ್ಮನೆ ಯುವರಾಣಿ ಸಿರಿಯಲ್‌ನಲ್ಲಿ ಮುಗ್ಧೆಯ ಪಾತ್ರದಲ್ಲಿ ಮಿಂಚಿದ್ದ ಖುಷಿ, ಆ ಸಿರಿಯಲ್ ಪ್ರಿಯರ ಮನಸ್ಸನ್ನಂತೂ ಗೆದ್ದಿದ್ದರು. ಅಲ್ಲಿಂದಲೇ ನಟಿಯಾಗುವ ಕನಸಿಗ“ಂದು ಅರ್ಥ ಸಿಕ್ಕಿದ್ದು. ಅಲ್ಲದೇ ಸಿನಿಮಾ ಇಂಡಸ್ಟ್ರಿಯಲ್ಲಿ ಇನೋಸೆಂಟ್ ಆಗಿದ್ರೆ ವರ್ಕ್ ಆಗಲ್ಲಾ, ಎಲ್ಲದಕ್ಕೂ ನಾವು ಪ್ರೂಫ್ ನೀಡೋಕ್ಕಾಗಲ್ಲಾ. ಹಾಗಾಗಿ ನಮ್ಮ ಕೆಲಸದ ಬಗ್ಗೆ ಗಮನ ನೀಡಬೇಕೆ ವಿನಃ, ಕಂಡವರ ಮಾತಿಗಲ್ಲ ಅಂತಾ ಖುಷಿ ಆ ಸಮಯದಲ್ಲಿ ಅರತುಕ“ಂಡರಂತೆ. ಖುಷಿ ತಮ್ಮ ನಟನಾ ಪಯಣದ ಬಗ್ಗೆ ಇನ್ನೂ ಹೆಚ್ಚು ಮಾತನಾಡಿದ್ದಾರೆ. ಪೂರ್ತಿ ಸಂಂದರ್ಶನಕ್ಕಾಗಿ ಈ ವೀಡಿಯೋ ಕ್ಲಿಕ್ ಮಾಡಿ.




