Sunday, June 1, 2025

Latest Posts

ಭದ್ರತಾ ಪಡೆಗೂ ಕೊರೊನಾ, ಅಮಿತ್ ಶಾ ಡಿಜಿಗಳಿಗೆ ಹೇಳಿದ್ದೇನು.?

- Advertisement -

ಕರ್ನಾಟಕ ಟಿವಿ : ಕೇಂದ್ರದ ಎಲ್ಲಾ ಭದ್ರತಾಪಡೆ ಡಿಜಿಗಳ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ನಡೆಸಿದ್ರು.. ಈಗಾಗಲೇ ಸಿಆರ್ ಪಿಎಫ್ ( ಸೆಂಟ್ರಲ್  ರಿಸರ್ವ್ ಪೊಲೀಸ್ ಫೋರ್ಸ್  ಹಾಗೂ ಬಿಎಸ್ ಎಫ್ ( ಬಾರ್ಡರ್ ಸೆಕ್ಯೂರಿಟಿ ಫೊರ್ಸ್  ) ನ 200ಕ್ಕೂ ಹೆಚ್ಚು ಯೊಧರಿಗೆ  ಕೊರೊನಾ ಸೊಂಕು ತಗುಲಿದೆ. ಇದೀಗ ಸಿಎಪಿಎಫ್ ( ಸೆಂಟ್ರಲ್ ಆರ್ಮಡ್ ಪೊಲೀಸ್ ಫೊರ್ಸ್ ಸೇರಿದಂತೆ ಸಿಐಎಸ್ ಎಫ್ ( ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆ ಎಲ್ಲಾ ಪಡೆಗಳ ಡಿಜಿಗಳ ಜೊತೆ ಸಭೆ ಮಾಡಿದ ಗೃಹ ಸಚಿವ ಅಮಿತ್ ಶಾ ಸುರಕ್ಷತೆಯಿಂದ ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರ ಎಲ್ಲಾ ರೀತಿಯಲ್ಲೂ ನೆರವು ನಿಡೋದಾಗಿ ತಿಳಿಸಿದೆ..

- Advertisement -

Latest Posts

Don't Miss