Friday, December 13, 2024

Amith Shah

Amith Shah : ‘ದೇಶವನ್ನು ಭದ್ರಪಡಿಸಲು ಸುರಕ್ಷಿತ ಗಡಿ’ : ಮೋದಿ ಕನಸನ್ನು ಉದ್ಘಾಟಿಸಿದ ಅಮಿತ್ ಶಾ….!

National News : ಅತ್ಯಾಧುನಿಕ ಕ್ಯಾಮೆರಾಗಳನ್ನು ಹೊಂದಿರುವ 9.5 ಮೀಟರ್ ಎತ್ತರದ ವೀಕ್ಷಣಾ ಪೋಸ್ಟ್ ಟವರ್ ಅನ್ನು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ   ಉದ್ಘಾಟಿಸಿದರು. ಕಚ್‌ನ ಕೋಟೇಶ್ವರದಲ್ಲಿರುವ ಭಾರತ-ಪಾಕ್ ಗಡಿಯಲ್ಲಿ ಆಯಕಟ್ಟಿನ ಚಿಡಿಯಾಮೋಡ್ - ಬಿ.ಆರ್. ಬೆಟ್ ಲಿಂಕ್ ರಸ್ತೆ. ಇದು ಬಿಎಸ್‌ಎಫ್‌ನ ಕಾರ್ಯಾಚರಣೆಯ ಬಲವನ್ನು ಹೆಚ್ಚಿಸುತ್ತದೆ., ಇದು ಪಡೆಯ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಬಿಎಸ್ಎಫ್...

Amith Shah : ನೌಕಾಯಾನದ ಮೂಲಕ ಗುಜರಾತ್ ನ ಭದ್ರತಾ ಕೋಟೆ ಮ್ಯಾಪ್  ವೀಕ್ಷಿಸಿದ ಅಮಿತ್ ಶಾ

National News : ಗುಜರಾತ್ ನ ಕಚ್ ನಲ್ಲಿರುವ ಸೈನಿಕ  ಭದ್ರತಾ ಪಡೆಯ ಕುರಿತಾಗಿ ನೌಕಾಯಾನದಲ್ಲಿ ಸಾಗಿ ಅಮಿತ್ ಶಾ ಸೈನ್ಯದ ಭದ್ರತಾ ಕೋಟೆ ಮ್ಯಾಪ್  ವೀಕ್ಷಿಸುವ ಮೂಲಕ ಕೋಟೆಯ ಸುರಕ್ಷತೆಯನ್ನು ಪರಿಶೀಲಿಸುವ ಮೂಲಕ ಸೈನ್ಯ ಬಲದ ಕುರಿತು ಕಾಳಜಿ ನೀಡಿದರು. ಗುಜರಾತ್‌ನ ಕಚ್‌ನಲ್ಲಿರುವ ಹರಾಮಿ ನಾಲಾ ಕ್ರೀಕ್ ಮತ್ತು ಅಲ್ಲಿನ ಬಿಎಸ್‌ಎಫ್ ಬಿಒಪಿಗಳನ್ನು ಪರಿಶೀಲಿಸಿದರು....

ಹುಬ್ಬಳ್ಳಿಯಲ್ಲಿ ಇಂದು ಅಮಿತ್ ಷಾ ಕಾರ್ಯಕ್ರಮ

political news. ಕಿತ್ತೂರು ಕರ್ನಾಟಕದಲ್ಲಿ ಸಂಚಲನ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ, ಜನವರಿ 28: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಕಿತ್ತೂರು ಕರ್ನಾಟಕದಲ್ಲಿ ಒಂದು ರೀತಿಯ ಸಂಚಲನವಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಎಫ್. ಎಸ್.ಎಲ್ ಲ್ಯಾಬ್ ಅಡಿಗಲ್ಲು, ಕೆ.ಎಲ್.ಇ ಸೊಸೈಟಿ...

3 ದಿನಗಳ ಕಾಲ ರಾಜ್ಯದಲ್ಲಿ ಅಮಿತ್ ಶಾ ಪ್ರವಾಸ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ ಮೂರು ದಿನಗಳ ಕಾಲ ಪ್ರವಾಸ ಕೈಗೊಳ್ಳುತ್ತಿದ್ದು, ಡಿಸೆಂಬರ್ 30 ರಂದು ಮಂಡ್ಯಕ್ಕೆ ಆಗಮಿಸಲಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಆರಂಭಿಕ ಸಿದ್ದತೆಯನ್ನು ಶುರು ಮಾಡಿದ್ದು, ಮೂರು ದಿನಗಳ ಪ್ರವಾಸದಲ್ಲಿ ರಾಜ್ಯದ ಪ್ರಮುಖ ಬಿಜೆಪಿ ನಾಯಕರ ಭೇಟಿ ಮಾಡಿ, ಚುನಾವಣಾ ಸಿದ್ಧತೆ, ರಾಜ್ಯದ ರಾಜಕೀಯ ಸ್ಥಿತಿಗತಿಗಳ...

ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರ ನಿಯಮ ಪಾಲನೆ ಮಾಡಬೇಕು : ಅಮಿತ್ ಷಾ

ನವದೆಹಲಿ: ಎಲ್ಲ ಧರ್ಮಗಳ ವಿದ್ಯಾರ್ಥಿಗಳೂ ಶಾಲೆಗಳ ಸಮವಸ್ತ್ರ ನಿಯಮ ಪಾಲನೆ ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕದಲ್ಲಿ ಹಿಜಾಬ್​ ವಿವಾದ ಇನ್ನೂ ತಣ್ಣಗಾಗಿಲ್ಲ. ಕೇಶರಿ ಶಾಲು ಮತ್ತು ಹಿಜಾಬ್​ ಅನ್ನು ತರಗತಿಯೊಳಗೆ ಧರಿಸಿಕೊಂಡು ಹೋಗುವಂತಿಲ್ಲ ಎಂದು ಹೈಕೋರ್ಟ್​ ಮಧ್ಯಂತರ ಆದೇಶ ನೀಡಿದ್ದರೂ ಬಹುತೇಕರು ಪಾಲಿಸುತ್ತಿಲ್ಲ. ಹಿಜಾಬ್​ ಇಲ್ಲದೆ ತರಗತಿಗೆ ಹಾಜರ್​...

ಬಿಜೆಪಿ ಹೈಕಮಾಂಡ್ ದೆಹಲಿಯಲ್ಲಿ ಪ್ರಮುಖ ಸಭೆ; ಸಿ ಎಂ ಯೋಗಿ ಆದಿತ್ಯನಾಥ್ ಭಾಗಿ

ಪಂಚರಾಜ್ಯಗಳ ಚುನಾವಣೆ ಪೈಕಿ ಉತ್ತರಪ್ರದೇಶದ ಚುನಾವಣೆ ಮಹತ್ವದ ತಿರುವು ಪಡೆದುಕೊಂಡಿದೆ. ಈಗಾಗಿ ಉತ್ತರ ಪ್ರದೇಶದ ಚುನಾವಣೆ ಪ್ರಯುಕ್ತ ಯೋಜನೆ ರೂಪಿಸಲು ಇಂದು ದೆಹಲಿಯಲ್ಲಿ ಮಹತ್ವದ ಬಿಜೆಪಿ ಹೈಕಮಾಂಡ್ ಮಹತ್ವದ ಸಭೆಯನ್ನು ಕರೆದಿದೆ.ಈ ಪ್ರಮುಖ ಸಭೆಯಲ್ಲಿ ಉತ್ತರಪ್ರದೇಶದ ಸಿ ಎಂ ಯೋಗಿ ಆದಿತ್ಯನಾಥ್ ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಹಲವಾರು ಬಿಜೆಪಿ ನಾಯಕರು ಸೇರಲಿದ್ದಾರೆ ಎನ್ನುವ ಮಾಹಿತಿ...

ರಾಜ್ಯದಲ್ಲಿ ಭಾರಿ ಮಳೆಯಿಂದ ಅಪಾರ ಹಾನಿ; ಸಿಎಂಗೆ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ಮೋದಿ

ಬೆಂಗಳೂರು : ರಾಜ್ಯದಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯವಸ್ಥಗೊಂಡಿದೆ. ಈ ನಡುವೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಕರೆ ಮಾಡಿದ ಪ್ರಧಾನಿ ಮೋದಿ, ಮಳೆ ಹಾನಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರಾಜ್ಯದಲ್ಲಿ ಹಲವು ಅನಾಹುತಗಳು ಸಂಭವಿಸಿದ್ದು, ಅಪಾರ ಪ್ರಮಾಣದ...

ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದರು ಅಭಿನಂದನೆ ನಲ್ಲಿಸದ ನಡ್ಡಾ, ಅಮಿತ್ ಶಾ..!

www.karnatakatv.net: ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ 100 ದಿನವನ್ನು ಪೂರೈಸಿದ್ದಾರೆ. ಹಿರಿಯ ನಾಯಕ ಯಡಿಯೂರಪ್ಪ ಕೆಳಗಿಳಿದು ನೂತನ ಸಿಎಂ ಆಗಿ ಬೊಮ್ಮಾಯಿ ಅವರು ಅಧಿಕಾರವನ್ನು ಸ್ವೀಕರಿಸಿ 100 ದಿನಗಳು ಆಗಿದ್ದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಕೆಲ ದಿನಗಳ ಬಳಿಕ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದರು. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ 2023ರ ವಿಧಾನಸಭೆ...

ಅಮಿತ್ ಶಾರನ್ನು ಭೇಟಿಯಾಗಲಿರುವ ಅಮರೀಂದರ್ ಸಿಂಗ್..!

www.karnatakatv.net: ಪಂಜಾಬ್ ನ ಮಾಜಿ ಮುಖ್ಯ ಮಂತ್ರಿ ಅಮರೀಂದರ್ ಸಿಂಗ್ ಇಂದು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ ಎನ್ನುವ ಮಾತು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಹೌದು.. ಅಮರಿಂದರ್ ಸಿಂಗ್ ಅಧಿಕಾರದಿಂದ ಕೆಳಗೆ ಇಳಿದ ನಂತರ ಇದು 3ನೇ ಸಲ ಅಮಿತ್ ಶಾ ಅವರನ್ನು ಭೇಟಿಯಾಗುತ್ತಿರುವುದು. ಕೇಂದ್ರ ಸರ್ಕಾರದ ಕೃಷಿ ಕಾನೂನುಗಳಿಗೆ ಸಂಬoಧಿಸಿದ ಸಮಸ್ಯೆಗಳ...

ಬುಲೆಟ್ ಪ್ರೂಫ್ ಶೀಲ್ಡ್ ನ್ನು ತೆಗೆಯುವ ಮೂಲಕ ಎಲ್ಲರ ಗಮನಸೆಳೆದ ಅಮಿತ್ ಶಾ..!

www.karnatakatv.net: ಜಮ್ಮು- ಕಾಶ್ಮೀರಕ್ಕೆ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ, ಭಾಷಣ ಮಾಡುವ ಮುನ್ನ ಬುಲೆಟ್ ಪ್ರೂಫ್ ಶೀಲ್ಡ್ ನ್ನು ತೆಗೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಶೇರ್-ಇ-ಕಾಶ್ಮೀರ್ ಅಂತಾರಾಷ್ಟ್ರೀಯ ಕನ್ವೆನ್ಶನ್ ಕೇಂದ್ರದಲ್ಲಿ ಭಾಷಣ ಮಾಡುವ ಮುನ್ನ ಬುಲೆಟ್ ಪ್ರೂಫ್ ಶೀಲ್ಡ್ ನ್ನು ತೆಗೆಯುವ ಮೂಲಕ ಅಮಿತ್ ಶಾ ಎಲ್ಲರ ಗಮನ ಸೆಳೆದಿದ್ದಾರೆ. ಇಂದು...
- Advertisement -spot_img

Latest News

Recipe: ಪನೀರ್ ಬುರ್ಜಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಪನೀರ್, 2 ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ, 1 ಈರುಳ್ಳಿ, 1 ಟೊಮೆಟೋ, ಚಿಟಿಕೆ ಅರಿಶಿನ, ಅರ್ಧ...
- Advertisement -spot_img